-->
Consumer Dispute-  ಅಧಿಭೋಗದ ಪ್ರಮಾಣಪತ್ರ ಇಲ್ಲದ ಹೊರತು ಫ್ಲ್ಯಾಟ್ ಸ್ವಾದೀನ ಅಪೂರ್ಣ: ರಾಷ್ಟ್ರೀಯ ಗ್ರಾಹಕರ ಆಯೋಗದ ಮಹತ್ವದ ತೀರ್ಪು

Consumer Dispute- ಅಧಿಭೋಗದ ಪ್ರಮಾಣಪತ್ರ ಇಲ್ಲದ ಹೊರತು ಫ್ಲ್ಯಾಟ್ ಸ್ವಾದೀನ ಅಪೂರ್ಣ: ರಾಷ್ಟ್ರೀಯ ಗ್ರಾಹಕರ ಆಯೋಗದ ಮಹತ್ವದ ತೀರ್ಪು

 ಅಧಿಭೋಗದ ಪ್ರಮಾಣಪತ್ರ ಇಲ್ಲದ ಹೊರತು ಫ್ಲ್ಯಾಟ್ ಸ್ವಾದೀನ ಅಪೂರ್ಣ

ರಾಷ್ಟ್ರೀಯ ಗ್ರಾಹಕರ ಆಯೋಗದ ಮಹತ್ವದ ತೀರ್ಪು (21-07-2020)

ಫ್ಲ್ಯಾಟ್ ಸ್ವಾಧೀನದ ಸಂದರ್ಭದಲ್ಲಿ ಅಧಿಭೋಗದ ಪ್ರಮಾಣ ಪತ್ರ (occupation certificate) ನೀಡಬೇಕು. ಒಂದು ವೇಳೆ, ಬಿಲ್ಡರ್ ಸಂಸ್ಥೆ ಗ್ರಾಹಕರಿಗೆ ಅಧಿಭೋಗದ ಪ್ರಮಾಣ ಪತ್ರ ನೀಡದೆ ಫ್ಲ್ಯಾಟ್ ಸ್ವಾಧೀನ ನೀಡಿದರೆ ಅದು ಪರಿಪೂರ್ಣ ಆಗುವುದಿಲ್ಲ ಎಂದು ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ಚಿರಾಗ್ ಅಗರ್‌ವಾಲ್‌ Vs ಅನ್ಸಲ್ ಟೌನ್ ಶಿಪ್ ಇನ್‌ಫ್ರಾ ಲಿ

National Consumer disputes redressal commission

CONSUMER CASE NO. 402 OF 2017 Dated 21-07-2020


offer of possession of flat without occupation certificate is invalid


National Consumer disputes redressal commission important judgementಚಿರಾಗ್ ಅಗರ್‌ವಾಲ್‌ Vs ಅನ್ಸಲ್ ಟೌನ್ ಶಿಪ್ ಇನ್‌ಫ್ರಾ ಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21, 2020ರಂದು ಈ ಮಹತ್ವದ ತೀರ್ಪು ಹೊರಬಿದ್ದಿದೆ.ಈ ಪ್ರಕರಣದಲ್ಲಿ, ಫ್ಲ್ಯಾಟ್ ಸ್ವಾಧೀನ ಹಸ್ತಾಂತರದಲ್ಲಿ ವಿಳಂಬವಾಗಿರುವುದಕ್ಕೆ ಪರಿಹಾರ ಘೋಷಿಸಿರುವ ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗ, ಈ ಆದೇಶ ಘೋಷಿಸಿದ 60 ದಿನಗಳಲ್ಲಿ ಫ್ಲ್ಯಾಟ್‌ ಸ್ವಾಧೀನ ಹಸ್ತಾಂತರ ಪೂರ್ಣಗೊಳ್ಳಬೇಕು ಎಂದು ತೀರ್ಪು ನೀಡಿದೆ.ಈ ತೀರ್ಪಿನ ಪೂರ್ಣ ವಿವರಕ್ಕಾಗಿ ಈ ಕೆಳಗಿನ ಲಿಂಕ್‌ ಒತ್ತಿ:


ಚಿರಾಗ್ ಅಗರ್‌ವಾಲ್‌ Vs ಅನ್ಸಲ್ ಟೌನ್ ಶಿಪ್ ಇನ್‌ಫ್ರಾ ಲಿ
Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200