-->
Justice RF Nariman- ಪ್ರಕರಣಗಳ ಪ್ರವಾಹ: ಸುಪ್ರೀಂ ಕೋರ್ಟ್ ಈಗ ರಾಷ್ಟ್ರೀಯ ಮೇಲ್ಮನವಿಗಳ ನ್ಯಾಯಾಲಯ- ನ್ಯಾ. ನಾರಿಮನ್

Justice RF Nariman- ಪ್ರಕರಣಗಳ ಪ್ರವಾಹ: ಸುಪ್ರೀಂ ಕೋರ್ಟ್ ಈಗ ರಾಷ್ಟ್ರೀಯ ಮೇಲ್ಮನವಿಗಳ ನ್ಯಾಯಾಲಯ- ನ್ಯಾ. ನಾರಿಮನ್


ಪ್ರಕರಣಗಳ ಪ್ರವಾಹ: ಸುಪ್ರೀಂ ಕೋರ್ಟ್ ಈಗ ರಾಷ್ಟ್ರೀಯ ಮೇಲ್ಮನವಿಗಳ ನ್ಯಾಯಾಲಯ- ನ್ಯಾ. ನಾರಿಮನ್






ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಮುಂದೆ ಕೇಸುಗಳ ಮಹಾಪೂರವೇ ಹರಿದುಬರುತ್ತಿದೆ. ಇದರಿಂದ ಸುಪ್ರೀಂ ಕೋರ್ಟ್ ಮೇಲ್ಮನವಿಗಳ ರಾಷ್ಟ್ರೀಯ ನ್ಯಾಯಾಲಯವಾಗಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹೇಳಿದ್ದಾರೆ.


ಕೋವಿಡ್ ಲಾಕ್‌ಡೌನ್‌ ವೇಳೆ ಸಾಕಷ್ಟು ಅಧ್ಯಯನದ ಬಳಿಕ ರಚಿಸಿದ ತಮ್ಮ ಪುಸ್ತಕ "The Discardant Notes- the voice of discent in the last court of resort" ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.


ನ್ಯಾಯಾಧೀಶರು ಭಾರೀ ಸಂಖ್ಯೆಯ ತೀರ್ಪುಗಳನ್ನು ಬರೆಯಬೇಕಾಗಿದೆ. ಆಲೋಚನೆಗೆ ಕೊಂಚ ಸಮಯ ಮಾತ್ರ ಇರುತ್ತದೆ. ಒಂದನ್ನು ಬರೆದು ಮುಗಿಸುವಾಗ, ನಮ್ಮ ಎದುರು ಮೂರು ಕೇಸುಗಳು ಇರುತ್ತದೆ ಎಂದು ಅವರು ಹೇಳಿದರು.

ಬಾಂಬೆ ಹೈಕೋರ್ಟ್ ನ್ಯಾ. ಗೌತಮ್ ಪಟೇಲ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಕಾರ್ಯಕ್ರಮದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200