-->
Delhi HC on food content info- ನಮ್ಮ ಆಹಾರದಲ್ಲಿ ಏನೇನಿದೆ ಎಂದು ತಿಳಿಯುವ ಹಕ್ಕು ಎಲ್ಲರಿಗೂ ಇದೆ: ದೆಹಲಿ ಹೈಕೋರ್ಟ್

Delhi HC on food content info- ನಮ್ಮ ಆಹಾರದಲ್ಲಿ ಏನೇನಿದೆ ಎಂದು ತಿಳಿಯುವ ಹಕ್ಕು ಎಲ್ಲರಿಗೂ ಇದೆ: ದೆಹಲಿ ಹೈಕೋರ್ಟ್

ನಮ್ಮ ಆಹಾರದಲ್ಲಿ ಏನೇನಿದೆ ಎಂದು ತಿಳಿಯುವ ಹಕ್ಕು ಎಲ್ಲರಿಗೂ ಇದೆ: ದೆಹಲಿ ಹೈಕೋರ್ಟ್





ಆಹಾರ ಉತ್ಪನ್ನಗಳು ಸಸ್ಯಜನ್ಯವೇ, ಪ್ರಾಣಿಜನ್ಯವೇ ಅಥವಾ ರಾಸಾಯನಿಕ ಆಧಾರಿತವೇ ಎಂಬುದನ್ನು ಸ್ಪಷ್ಪವಾಗಿ ಉಲ್ಲೇಖಿಸಬೇಕು. ನಾವು ತಿನ್ನುವ ಆಹಾರದಲ್ಲಿ ಏನೇನಿದೆ ಎಂಬುದನ್ನು ತಿಳಿಯುವ ಹಕ್ಕು ಎಲ್ಲರಿಗೂ ಇದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.




ಆಹಾರ ಉತ್ಪನ್ನಗಳಲ್ಲಿ ಯಾವ ಪದಾರ್ಥಗಳನ್ನು ಬಳಸಲಾಗುತ್ತದೆ, ನಾವು ಏನು ತಿನ್ನುತ್ತಿದ್ದೇವೆ ಎಂಬುದನ್ನು ತಿಳಿಯಲು ಎಲ್ಲರಿಗೂ ಹಕ್ಕಿದೆ. ಅದನ್ನು ಉತ್ಪಾದಕರು ಮರೆಮಾಚಬಾರದು. 


ಆಹಾರ ಉತ್ಪನ್ನಗಳಲ್ಲಿನ ಅಂಶಗಳ ಬಗ್ಗೆ ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಎಂದು ತೀರ್ಪು ನೀಡಿದ ಹೈಕೋರ್ಟ್, ಅದರ ಸಂಕ್ಷಿಪ್ತ ಹೆಸರು, ಆಹಾರದ ಹೆಸರು ಮಾತ್ರವಲ್ಲ, ಸಾಮಾನ್ಯ ಭಾಷೆಯಲ್ಲೂ ತಿಳಿಯುವ ಹಾಗೆ ಬರೆಯಬೇಕು ಎಂದು ಹೇಳಿದೆ.



ಹಂದಿಯ ಕೊಬ್ಬಿನ ಅಂಶದಿಂದ ಆಹಾರ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತದೆ ಎಂಬುದನ್ನು ಸರಳ ಗೂಗಲ್ ಸರ್ಚ್‌ನಿಂದ ನಾವು ತಿಳಿಯಬಹುದು. ಹೀಗಿದ್ದರೂ ಆಹಾರ ಉತ್ಪನ್ನಗಳನ್ನು ತಯಾರಿಸುವ ಮೂಲವನ್ನು ಉತ್ಪಾದಕರು ಬಹಿರಂಗ ಪಡಿಸುವುದಿಲ್ಲ. 



ಕೆಲವೊಂದು ಅಂಶಗಳು ಸಂಪೂರ್ಣ ಶಾಖಾಹಾರಿಗಳ ಸಂವೇದನೆಗೆ ನೋವು ಉಂಟು ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ.


Ads on article

Advertise in articles 1

advertising articles 2

Advertise under the article