-->
Job for advocates- Fresh Graduates needed: ಬೆಂಗಳೂರು, ಮಂಗಳೂರು ವಕೀಲರ ಕಚೇರಿಗೆ ಯುವ ವಕೀಲರು ಬೇಕಾಗಿದ್ದಾರೆ

Job for advocates- Fresh Graduates needed: ಬೆಂಗಳೂರು, ಮಂಗಳೂರು ವಕೀಲರ ಕಚೇರಿಗೆ ಯುವ ವಕೀಲರು ಬೇಕಾಗಿದ್ದಾರೆ

ಬೆಂಗಳೂರು, ಮಂಗಳೂರು ವಕೀಲರ ಕಚೇರಿಗೆ ಯುವ ವಕೀಲರು ಬೇಕಾಗಿದ್ದಾರೆ






ಬೆಂಗಳೂರು, ಮಂಗಳೂರು ವಕೀಲರ ಈ ಕೆಳಗಿನ ಕಚೇರಿಗಳಿಗೆ ಉತ್ಸಾಹಿ ಯುವ ವಕೀಲರು ಬೇಕಾಗಿದ್ದಾರೆ. ಮಾಹಿತಿ ಈ ಕೆಳಗಿನಂತೆ ಇದೆ...



ಬೆಂಗಳೂರಿನ ನವರಂಗ್ ಟಾಕೀಸ್ ಬಳಿ ಇರುವ ಲಾ ಚೇಂಬರ್‌ ಕಚೇರಿಗೆ ಉತ್ಸಾಹಿ ಯುವ ವಕೀಲರು ಬೇಕಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ ನೂತನ ಪದವೀಧರರು ಅರ್ಜಿ ಹಾಕಬಹುದು.



ಹೆಚ್ಚಿನ ಮಾಹಿತಿ:

ಮಂಜುಳಾ, ಕಚೇರಿ ಉಸ್ತುವಾರಿ: +91 98805 92567

ಲಾ ಚೇಂಬರ್, ಕುವೆಂಪು ಮೆಟ್ರೋ ನಿಲ್ದಾಣ ಬಳಿ, ನವರಂಗ್ ಟಾಕೀಸ್ ಹತ್ತಿರ, ಬೆಂಗಳೂರು



English medium fresh law graduates required


Address: Law Chamber , Near Kuvempu Metro Station, Gayathri Nagar Tumkur Main Road, Near Navrang Theatre.


Good Negotiable Salary will be given to deserving candidates.


Good office to learn law in practice.


Contact : Manjula ,Office incharge : +91 98805 92567




ಮಂಗಳೂರಿನ ವಿಆರ್‌ಕೆ ಸಂಸ್ಥೆಯಲ್ಲಿ ಉತ್ಸಾಹಿ ಯುವ ವಕೀಲರಿಗಾಗಿ ಅವಕಾಶ ಕಲ್ಪಿಸಿದೆ.


ವೃತ್ತಿಯು ಪೂರ್ಣಾವಧಿಯಾಗಿದ್ದು, ಮಾಸಿಕ ರೂ. 12,000/- ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಫೋನ್‌ಗೆ ಕರೆ ಮಾಡಬಹುದು.



We, VKR Legally Advocates and Attorneys engages Advocate as Associate (both Judicial and Quasi Judicial matters). Full time basis. Location Mangaluru.


Rs.12,000/- pm. Contact Prashantha K +91 78994 56767

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200