![Job for Advocates- ಯುವ ವಕೀಲರಿಗೆ ಉದ್ಯೋಗಾವಕಾಶ Job for Advocates- ಯುವ ವಕೀಲರಿಗೆ ಉದ್ಯೋಗಾವಕಾಶ](https://blogger.googleusercontent.com/img/b/R29vZ2xl/AVvXsEhz4FbyRewM8SaOR_gDRHKQEKASJHWVv03r6sJAgvBhBuTNzjO9wja9mZWh7vRSOaMMrnrP-BWKPgTdgIvYrm13JF9ul2pM4CRjNyKjt_wB2yCCoRnlVK2x5R0ByTWy4ChnGckfhCdVF-qXGkI1k7tb0yiZhUJHc4mDU04gU2qcUAQcdiTR9HS7PX6yIg/w640-h516/Advocate-Logo-PNG-HD.png)
Job for Advocates- ಯುವ ವಕೀಲರಿಗೆ ಉದ್ಯೋಗಾವಕಾಶ
Monday, March 28, 2022
ಯುವ ವಕೀಲರಿಗೆ ಉದ್ಯೋಗಾವಕಾಶ
ರಿಯಲ್ ಎಸ್ಟೇಟ್ ವಿಚಾರದಲ್ಲಿ ತೊಡಗಿಸಿಕೊಂಡಿರುವ ಸದಾನಂದ ಆಂಡ್ ಕೊ. ಇವರು ಆ ಪ್ರಕಾರದಲ್ಲಿ ಪರಿಣತಿ ಹೊಂದಿರುವ ಯಾ ಆಸಕ್ತಿ ಹೊಂದಿರುವ ಯುವ ವಕೀಲರನ್ನು ನೇಮಕಾತಿ ಮಾಡಿಕೊಳ್ಳಲು ಬಯಸಿದೆ.
ವೇತನ 16, 000 to 20,000
ಆಸಕ್ತರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು. : Meghana Rao-8884752328
Sadananda and Co is looking for associates who are interested in non litigation.
The firm is specialised in Real Estate matters.
Salary -16, 000 to 20,000
They can contact Meghana Rao-8884752328
(ವಿ.ಸೂ.: ಈ ಸುದ್ದಿಯ ಸತ್ಯಾಸತ್ಯತೆಯನ್ನು ಓದುಗರೇ ಪರಿಶೀಲಿಸಿ ಮುಂದುವರಿಯುವಂತೆ ಸೂಚಿಸಲಾಗಿದೆ.)