-->
APP ಮುಖ್ಯ ಪರೀಕ್ಷೆ: ಅಭ್ಯರ್ಥಿಗಳ ಶುಲ್ಕ ಪಾವತಿಗೆ ಇನ್ನಷ್ಟು ಕಾಲಾವಕಾಶ

APP ಮುಖ್ಯ ಪರೀಕ್ಷೆ: ಅಭ್ಯರ್ಥಿಗಳ ಶುಲ್ಕ ಪಾವತಿಗೆ ಇನ್ನಷ್ಟು ಕಾಲಾವಕಾಶ

APP ಮುಖ್ಯ ಪರೀಕ್ಷೆ: ಅಭ್ಯರ್ಥಿಗಳ ಶುಲ್ಕ ಪಾವತಿಗೆ ಇನ್ನಷ್ಟು ಕಾಲಾವಕಾಶ


# APP ಮುಖ್ಯ ಪರೀಕ್ಷೆ ಅರ್ಹರಾದ, ನಿಗದಿತ ಅವಧಿಯಲ್ಲಿ ಪರೀಕ್ಷಾ ಶುಲ್ಕ ಪಾವತಿಸದ ಅಭ್ಯರ್ಥಿಗಳ ಗಮನಕ್ಕೆ


# ಪರೀಕ್ಷಾ ಶುಲ್ಕ ಭರಿಸಲು ದಿನಾಂಕ 10-04-2022 ರಿಂದ 17-04-2022 ರವರಗೆ ಕಾಲಾವಕಾಶ


# ನೋಟೀಪಿಕೇಷನ್ ಹೊರಡಿಸಿದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ





ಕರ್ನಾಟಕ ರಾಜ್ಯದ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರ ನೇಮಕಾತಿಗೆ ಸಂಬಂಧಿಸಿದಂತೆ ಪರಿಸರ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.



ಈ ಪರೀಕ್ಷೆಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾದ ಕೆಲವು ಅಭ್ಯರ್ಥಿಗಳು ಕಾರಣ ಸಂಕ್ರಮಿಕ ರೋಗ ಮತ್ತಿತರ ಕಾರಣಗಳಿಂದಾಗಿ ನಿಗದಿತ ಅವಧಿಯಲ್ಲಿ ಮುಖ್ಯ ಪರೀಕ್ಷೆಗೆ ನಿಗದಿತ ಶುಲ್ಕವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. 



ಮುಖ್ಯ ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಅರ್ಜಿ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡುವಂತೆ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.ಈ ಅರ್ಜಿಯನ್ನು ಪರಿಗಣಿಸಿ ಸರಕಾರಿ ಸಹಾಯಕ ಅಭಿಯೋಜಕರು ಮತ್ತು ಸಹಾಯಕ ವಕೀಲರ ಸಂಬಂಧಿಸಿದಂತೆ ಶುಲ್ಕ ಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.



ಪರೀಕ್ಷಾ ಶುಲ್ಕ 26 ಅಕ್ಟೋಬರ್ 2021 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ ನಿಗದಿತ ಅವಧಿಯೊಳಗೆ ಪರೀಕ್ಷಾ ಶುಲ್ಕ ಪಾವತಿಸಲು ಅಭ್ಯರ್ಥಿಗಳು 500 ರೂ. ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕವನ್ನು ದಿನಾಂಕ 17-4-2022 ರ ವರೆಗೆ ಆಯ್ಕೆ ಸಮಿತಿಯ ತೀರ್ಮಾನದಂತೆ ಮತ್ತೊಂದು ಅವಕಾಶ ನೀಡಲಾಗಿದೆ.



ಹೆಚ್ಚಿನ ಮಾಹಿತಿಗಾಗಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಯ ವೆಬ್ಸೈಟ್ ಅನ್ನು ನೋಡಬಹುದಾಗಿದೆ

www.onlinesbi.sbi/sbicollect/icollecthome.htm?corpid4464761


https://onlinesbi.com/sbicollect/icollecthome.htm



Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu