-->
Panel advocate - ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

Panel advocate - ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ






ಕರ್ನಾಟಕ ಸರಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೈಕೋರ್ಟ್ ಮತ್ತು KATಗಳಲ್ಲಿ ತನ್ನ ಪ್ರಕರಣಗಳನ್ನು ನಿರ್ವಹಣೆ ಮಾಡಲು ಗುತ್ತಿಗೆ ಆಧಾರದಲ್ಲಿ ವಕೀಲರನ್ನು ನೇಮಕ ಮಾಡಿಕೊಳ್ಳುತ್ತಿದೆ.



ಬೆಂಗಳೂರು ಹಾಗೂ ಧಾರವಾಡಗಳ ಹೈಕೋರ್ಟ್ ಪೀಠ ಮತ್ತು ಇತರ ನ್ಯಾಯಾಲಯಗಳಲ್ಲಿ ಶಿಕ್ಷಣ ಮಂಡಳಿಯನ್ನು ಪ್ರತಿನಿಧಿಸಲು ಮತ್ತು ಸಮರ್ಥ ವಾದ ಮಂಡಿಸಲು, ಕೇಸುಗಳ ಕಾರ್ಯನಿರ್ವಹಣೆಗಾಗಿ ಇಬ್ಬರು ಸೀನಿಯರ್ ಪ್ಯಾನಲ್ ವಕೀಲರು ಮತ್ತು ಮೂರು ಜೂನಿಯರ್ ಪ್ಯಾನಲ್ ಅಡ್ವಕೇಟ್ ಹುದ್ದೆಯ ನೇಮಕಾತಿ ಮಾಡಿಕೊಳ್ಳುತ್ತಿದೆ.



ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 25ರ ಒಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.



ವಯೋಮಿತಿ: ಸೀನಿಯರ್ ಪ್ಯಾನಲ್ ವಕೀಲರ ಹುದ್ದೆಗೆ 40ರಿಂದ 50 ವರ್ಷ ಮತ್ತು ಜೂನಿಯರ್ ಪ್ಯಾನೆಲ್ ಅಡ್ವೊಕೇಟ್ ಹುದ್ದೆಗೆ 30ರಿಂದ 40 ವರ್ಷ ವಯಸ್ಸಾಗಿರಬೇಕು


ಕಾರ್ಯಕ್ಷಮತೆ ಆಧರಿಸಿ ಪರಸ್ಪರ ಒಪ್ಪಿಗೆಯ ಮೇರೆಗೆ ನೇಮಕಾತಿಯ ಅವಧಿ ವಿಸ್ತರಣೆ ಮಾಡಲಾಗುತ್ತದೆ



ಶೈಕ್ಷಣಿಕ ಅರ್ಹತೆ: ಎರಡು ಹುದ್ದೆಗಳಿಗೂ 7ರಿಂದ 12 ವರ್ಷ ವೃತ್ತಿ ಅನುಭವ ಇರಬೇಕು ಹಾಗೂ LLB/LLM ಪದವಿ ಪಡೆದಿರಬೇಕು



ವೇತನ: ಸೀನಿಯರ್ ಪ್ಯಾನೆಲ್ ವಕೀಲರ ಹುದ್ದೆಗೆ ರೂ. 50,000/- ಹಾಗೂ ₹ 5000 ಭತ್ಯೆ.


ಜೂನಿಯರ್ ಪ್ಯಾನೆಲ್ ವಕೀಲರ ಹುದ್ದೆಗೆ ರೂ. 40000/- ವೇತನ ಹಾಗೂ ₹ 5000 ಭತ್ಯೆ.


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೂಲಕ ಮಂಡಳಿಯ ಪ್ರಕಟಣೆಯನ್ನು ವೀಕ್ಷಿಸಬಹುದಾಗಿದೆ.


ಸರ್ಕಾರಿ ಇಲಾಖೆಯಲ್ಲಿ ವಕೀಲರ ನೇಮಕಾತಿ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ








Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200