-->
Sec 498 A : ಗೃಹಿಣಿ ಸಾವಿಗೆ ಗಂಡನನ್ನು ದೋಷಿ ಮಾಡಬಹುದೇ..?- ಅಲಹಾಬಾದ್ ಹೈಕೋರ್ಟ್ ತೀರ್ಪು

Sec 498 A : ಗೃಹಿಣಿ ಸಾವಿಗೆ ಗಂಡನನ್ನು ದೋಷಿ ಮಾಡಬಹುದೇ..?- ಅಲಹಾಬಾದ್ ಹೈಕೋರ್ಟ್ ತೀರ್ಪು

ಗೃಹಿಣಿ ಸಾವಿಗೆ ಗಂಡನನ್ನು ದೋಷಿ ಮಾಡಬಹುದೇ..?- 

ಅಲಹಾಬಾದ್ ಹೈಕೋರ್ಟ್ ತೀರ್ಪು


ಪತಿಯನ್ನು ಇನ್ನೊಬ್ಬಾಕೆ ಜೊತೆ ಹಂಚಿಕೊಳ್ಳಲು ಹೆಣ್ಣು ಬಯಸಲ್ಲ: 

ಹೈಕೋರ್ಟ್‌ ಅಭಿಮತ







ಭಾರತೀಯ ಮಹಿಳೆಯರು ತಮ್ಮ ಪತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ ಮತ್ತು ಅವರ ಮೇಲೆ ಹಕ್ಕು ಸ್ಥಾಪಿಸುತ್ತಾರೆ. ಯಾವುದೇ ಮಹಿಳೆ ಪತಿಯನ್ನು ಹಂಚಿಕೊಳ್ಳಲು ಇತರರ ಜೊತೆಗೆ ಬಯಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.



ಪತಿಯೇ ಮಹಿಳೆಯೊಬ್ಬರ ಆತ್ಮಹತ್ಯೆಗೆ ಕಾರಣ ಎಂಬ ವಿಚಾರಣಾ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ಇತ್ಯರ್ಥ ಮಾಡುವ ಸಂದರ್ಭದಲ್ಲಿ ಅದು ಈ ಅಭಿಪ್ರಾಯ ತಿಳಿಸಿದೆ.


ಪ್ರಕರಣ: ಸುಶೀಲ್ ಕುಮಾರ್ Vs ಉ.ಪ್ರ ಸರ್ಕಾರ (ಅಲಹಾಬಾದ್ ಹೈಕೋರ್ಟ್)



ತನ್ನ ಪತಿ ರಹಸ್ಯವಾಗಿ ಇನ್ನೊಂದು ಮದುವೆಯಾಗಿದ್ದಾರೆ ಅಥವಾ ಇನ್ನೊಬ್ಬಾಕೆ ಜೊತೆ ಜೀವಿಸಲು ಬಯಸ್ಸಿದ್ದಾನೆ ಎಂದು ಗೊತ್ತಾದ ಮೇಲೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಅದು ಆಕೆಯ ಆತ್ಮಹತ್ಯೆಗೆ ಅದು ಸೂಕ್ತ ಕಾರಣವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.



ಭಾರತೀಯ ಮಹಿಳೆಯರು ಪತಿಯ ಮೇಲೆ ಅಪಾರ ಪ್ರೀತಿ ಮತ್ತು ಹಕ್ಕು ಸ್ಥಾಪಿಸುತ್ತಾರೆ. ಮತ್ತೊಬ್ಬ ಮಹಿಳೆಯೊಂದಿಗೆ ಪತಿ ಬಾಳುತ್ತಾನೆ, ಮದುವೆಯಾಗುತ್ತಾನೆ ಅಥವಾ ಮತ್ತೊಬ್ಬಳ ಜೊತೆಗಿರುತ್ತಾನೆ ಎಂದಾದರೆ ಅದು ಮಹಿಳೆಯ ವೈವಾಹಿಕ ಜೀವನಕ್ಕೆ ಆಗುತ್ತಿರುವ ದೊಡ್ಡ ಹಿನ್ನಡೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಇಂತಹ ಸಂಕಷ್ಟಮಯ ಸನ್ನಿವೇಶದಲ್ಲಿ ಮಹಿಳೆ ಸಂಯಮ ಕಂಡುಕೊಳ್ಳಬೇಕು ಎಂದರೆ ಕಷ್ಟವಾಗುತ್ತದೆ. ಅದೇ ಈ ಪ್ರಕರಣದಲ್ಲಿ ನಡೆದಿದೆ ಎಂದು ಹೈಕೋರ್ಟ್ ಹೇಳಿದೆ.




Click for the Judgement: 

ಪ್ರಕರಣ: ಸುಶೀಲ್ ಕುಮಾರ್ Vs ಉ.ಪ್ರ ಸರ್ಕಾರ (ಅಲಹಾಬಾದ್ ಹೈಕೋರ್ಟ್)


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200