Job in court- ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಉದ್ಯೋಗ
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಉದ್ಯೋಗ
ನ್ಯಾಯಾಲಯದ ಹೆಸರು: Bengaluru City Civil Court (Bangalore City Civil Court)
ಒಟ್ಟು ಖಾಲಿ ಇರುವ ಹುದ್ದೆಗಳು: 133
ಕೆಲಸದ ಸ್ಥಳ: Bengaluru – Karnataka
ಹುದ್ದೆಯ ಹೆಸರು: Peon, Typist, Stenographer
ವೇತನ: Rs.17000-52650/- Per Month
ಖಾಲಿ ಇರುವ ಹುದ್ದೆಗಳ ವಿವರ
Stenographer Grade-III 17
Typists 24
Process Server 5
Peon 87
ಶೈಕ್ಷಣಿಕ ಅರ್ಹತೆ
Stenographer Grade-III & Typists: PUC, Diploma in Commercial Practice
Process Server, Peon: SSLC
ವಯೋಮಿತಿ: ಕನಿಷ್ಟ 18 ಗರಿಷ್ಟ 35
ವೇತನ: (ಮಾಸಿಕ)
Stenographer Grade-III Rs.27650-52650/-
Typists Rs.21400-42000/-
Process Server Rs.19950-37900/-
Peon Rs.17000-28950/-
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನ: : 21-04-2022
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: 20-May-2022
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನ: 21-May-2022
ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನೋಡಬಹುದು: