-->
ನೋಟರಿ ಕಾಯ್ದೆಗೆ ತಿದ್ದುಪಡಿ: ಅಭ್ಯಾಸ ಪ್ರಮಾಣಪತ್ರದ ನವೀಕರಣ ನಿಯಮ ಸಡಿಲಿಕೆ!

ನೋಟರಿ ಕಾಯ್ದೆಗೆ ತಿದ್ದುಪಡಿ: ಅಭ್ಯಾಸ ಪ್ರಮಾಣಪತ್ರದ ನವೀಕರಣ ನಿಯಮ ಸಡಿಲಿಕೆ!

ನೋಟರಿ ಕಾಯ್ದೆಗೆ ತಿದ್ದುಪಡಿ: ಅಭ್ಯಾಸ ಪ್ರಮಾಣಪತ್ರದ ನವೀಕರಣ ನಿಯಮ ಸಡಿಲಿಕೆ!


ನೋಟರಿ (ಎರಡನೇ ತಿದ್ದುಪಡಿ) ನಿಯಮಗಳು, 2022 ರ ಅವಧಿಯಿಂದ ಆರು ತಿಂಗಳ ನಂತರ ನೋಟರಿ ಪ್ರ್ಯಾಕ್ಟೀಸ್ ಪ್ರಮಾಣಪತ್ರದ ನವೀಕರಣಕ್ಕಾಗಿ ಇರುವ ನಿಯಮವನ್ನು ಸಡಿಲಿಕೆ ಮಾಡಲಾಗಿದೆ.ಈ ಬಗ್ಗೆ, ನೋಟರಿ ನಿಯಮಗಳು-1956 ಅನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವು ನೋಟರಿ (ಎರಡನೇ ತಿದ್ದುಪಡಿ) ನಿಯಮಗಳು, 2022 ಅನ್ನು ಅಧಿಸೂಚನೆ ಹೊರಡಿಸಿದೆ.ತಿದ್ದುಪಡಿಯು ನಿಯಮ 8B ನಲ್ಲಿ ನವೀಕರಣಕ್ಕಾಗಿ ಅರ್ಜಿಯನ್ನು ಸಡಿಲಿಕೆ ಮಾಡಲು ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್ ನವೀಕರಣಕ್ಕೆ ಸಂಬಂಧಿಸಿದ ಒಂದು ನಿಬಂಧನೆಯನ್ನು ಇಲ್ಲಿ ಸೇರಿಸಲಾಗಿದೆ:"ಏನೆಂದರೆ, ಒಂದು ಸೂಕ್ತ ಸರ್ಕಾರವು, ಅರ್ಜಿಯಲ್ಲಿ ತಿಳಿಸಿರುವ ಕಾರಣಗಳನ್ನು ಪರಿಗಣಿಸಿ, ಕಾಯಿದೆಯಲ್ಲಿ ಹೇಳಲಾದ ಆರು ತಿಂಗಳ ಅವಧಿಯ ಮೊದಲು ಅಭ್ಯಾಸದ ಪ್ರಮಾಣಪತ್ರದ ನವೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸುವ ಷರತ್ತನ್ನು ಸಡಿಲಗೊಳಿಸಬಹುದು;ಅಲ್ಲದೆ, ಅಭ್ಯಾಸದ ಪ್ರಮಾಣಪತ್ರದ ನವೀಕರಣಕ್ಕಾಗಿ ಅರ್ಜಿಯನ್ನು ಅದರ ಮಾನ್ಯತೆಯ ಅವಧಿಯ ದಿನಾಂಕದ ನಂತರ ಒಂದು ವರ್ಷದೊಳಗೆ ಸ್ವೀಕರಿಸಿದರೆ, ಸೂಕ್ತ ಸರ್ಕಾರವು ಅರ್ಜಿಯಲ್ಲಿ ತಿಳಿಸಲಾದ ಕಾರಣಗಳನ್ನು ಪರಿಗಣಿಸಿದ ನಂತರ, ಮಾನ್ಯತೆಯ ಅವಧಿಯ ಮುಕ್ತಾಯದ ದಿನಾಂಕದಿಂದ ಅನ್ವಯವಾಗುವ0ತೆ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸ್‌ನ್ನು ನವೀಕರಿಸಬಹುದು."


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200