-->
ನ್ಯಾಯವಾದಿ ಕಕ್ಷಿದಾರರ ಏಜೆಂಟ್ ಅಲ್ಲ; ಫೀಸ್ ಪಡೆಯುವುದು ವಕೀಲರ ಹಕ್ಕು- ಹೈಕೋರ್ಟ್

ನ್ಯಾಯವಾದಿ ಕಕ್ಷಿದಾರರ ಏಜೆಂಟ್ ಅಲ್ಲ; ಫೀಸ್ ಪಡೆಯುವುದು ವಕೀಲರ ಹಕ್ಕು- ಹೈಕೋರ್ಟ್

ನ್ಯಾಯವಾದಿ ಕಕ್ಷಿದಾರರ ಏಜೆಂಟ್ ಅಲ್ಲ; ಫೀಸ್ ಪಡೆಯುವುದು ವಕೀಲರ ಹಕ್ಕು- ಹೈಕೋರ್ಟ್

ವಕೀಲರು ಕಕ್ಷಿದಾರರ ಮಧ್ಯವರ್ತಿ ಯಾ ಏಜೆಂಟ್ ಅಲ್ಲ. ತಮ್ಮ ಸೇವೆಗೆ ಅವರು ಸಂಪೂರ್ಣ ಶುಲ್ಕ (ಫೀಸ್) ಪಡೆಯಲು ಅರ್ಹರಾಗಿರುತ್ತಾರೆ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ.ಕಾನೂನು ವೃತ್ತಿ ಮೂಲಭೂತವಾಗಿ ಸೇವಾ ಆಧಾರಿತ ವೃತ್ತಿಯಾಗಿದೆ. ಈ ವೃತ್ತಿಯಲ್ಲಿ ವಕೀಲರು ತನ್ನ ಕಕ್ಷಿದಾರನಿಗೆ ಜವಾಬ್ದಾರಿಯುತ ಸಲಹೆಗಾರರಾಗಿರುತ್ತಾರೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಪ್ರಕರಣ: ಬಿ.ವಿ. ಸುಬ್ಬಯ್ಯ Vs ಆಂಧ್ರ ಬ್ಯಾಂಕ್ ಮತ್ತಿತರರು

ತೆಲಂಗಾಣ ಹೈಕೋರ್ಟ್, Dated 31-01-2022ಒಂದು ವೇಳೆ, ಕಕ್ಷಿದಾರರಿಗೆ ತಮ್ಮ ನ್ಯಾಯವಾದಿಯ ಸೇವೆ ತೃಪ್ತಿದಾಯಕ ಎನಿಸದಿದ್ದರೆ, ನ್ಯಾಯಾಲಯದ ಅನುಮತಿ ಇಲ್ಲದೆ ಅವರನ್ನು ಬದಲಿಸಲು ಸಾಧ್ಯವಿಲ್ಲ ಮತ್ತು ಆ ನಿಟ್ಟಿನಲ್ಲಿ ತೃಪ್ತಿದಾಯಕ ವ್ಯವಸ್ಥೆ ಮಾಡುವವರೆಗೆ ವಕೀಲರ ಬದಲಾವಣೆಯನ್ನು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.ಶುಲ್ಕ ಪಡೆಯುವುದು ವಕೀಲರ ಹ್ಕು. ಅದು ಆ ವಕೀಲರು ನಿಜವಾಗಿ ನ್ಯಾಯಾಲಯದಲ್ಲಿ ಮಾಡಿದ ಕೆಲಸದ ಪ್ರಮಾಣವನ್ನು ಅದು ಅವಲಂಬಿಸಬೇಕಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.


For Judgement click here;

B. V.Subbaiah vs Andhra Bank 5 Others on 31 January, 2022

Ads on article

Advertise in articles 1

advertising articles 2

Advertise under the article