-->
ಐದನೇ ಶನಿವಾರ ಕಚೇರಿ ಕಲಾಪ ಕುರಿತು ಹೈಕೋರ್ಟ್ ಅಧಿಸೂಚನೆ

ಐದನೇ ಶನಿವಾರ ಕಚೇರಿ ಕಲಾಪ ಕುರಿತು ಹೈಕೋರ್ಟ್ ಅಧಿಸೂಚನೆ

ಐದನೇ ಶನಿವಾರ ಕಚೇರಿ ಕಲಾಪ ಕುರಿತು ಹೈಕೋರ್ಟ್ ಅಧಿಸೂಚನೆ


ಅಕ್ಟೋಬರ್ 2022ರ ಐದನೇ ಶನಿವಾರದ ಕಾರ್ಯಕಲಾಪ ಕುರಿತು ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟಿಸಿದೆ.26-08-2022ರಂದು ಹೊರಡಿಸಿದ ಅಧಿಸೂಚನೆಯನ್ನು ತಿದ್ದುಪಡಿ ಮಾಡಲಾಗಿದ್ದು, 29-10-2022ರಂದು ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲ್ಬುರ್ಗಿ ವಿಭಾಗೀಯ ಪೀಠಗಳಿಗೆ ಕಲಾಪ ಸಹಿತ (ಸಿಟ್ಟಿಂಗ್ ಡೇ) ಕರ್ತವ್ಯದ ದಿನ ಎಂದು ಘೋಷಿಸಲಾಗಿದೆ.
ಈ ಹಿಂದೆ 15-10-2022ರಂದು ಕಲಾಪ ಸಹಿತ (ಸಿಟ್ಟಿಂಗ್ ಡೇ) ಕರ್ತವ್ಯದ ದಿನ ಎಂದು ಘೋಷಿಸಲಾಗಿತ್ತು. ಅದಕ್ಕೆ ಬದಲಾಗಿ ಐದನೇ ಶನಿವಾರವನ್ನು ಕರ್ತವ್ಯದ ದಿನ ಎಂದು ಘೋಷಿಸಲಾಗಿದೆ.

Ads on article

Advertise in articles 1

advertising articles 2

Advertise under the article