-->
ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ: ಪೋಕ್ಸೋ ಬಗ್ಗೆ ಉಪನ್ಯಾಸ ಮಾಲಿಕೆ

ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ: ಪೋಕ್ಸೋ ಬಗ್ಗೆ ಉಪನ್ಯಾಸ ಮಾಲಿಕೆ

ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ: ಪೋಕ್ಸೋ ಬಗ್ಗೆ ಉಪನ್ಯಾಸ ಮಾಲಿಕೆ
ಅಪ್ರಾಪ್ತ ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಪೋಕ್ಸೋ ಕಾಯ್ದೆಯ ವಿಶೇಷ ಉಪನ್ಯಾಸ ಮಾಲೀಕೆ ಇದು..ತುಮಕೂರು ಜಿಲ್ಲೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಶ್ರೀಮತಿ ಆಶಾ ಅವರು ಅತ್ಯದ್ಭುತವಾಗಿ ಉಪನ್ಯಾಸ ನೀಡಿದ್ದಾರೆ.

ನಮ್ಮ ಓದುರಿಗಾಗಿ ಈ ಉಪನ್ಯಾಸ ಮಾಲಿಕೆಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ತಮ್ಮ ಆಳವಾದ ಅಧ್ಯಯನ ಮತ್ತು ವೃತ್ತಿ ಜೀವನದ ಅನುಭವದ ನೈಜ ಜ್ಞಾನವನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.


ವಿಧಿ ಪ್ರಜ್ಞ ಕರ್ನಾಟಕ ಕಾನೂನು ಸ್ವಯಂಸೇವಾ ಸಂಸ್ಥೆ ವತಿಯಿಂದ ಈ ಉಪನ್ಯಾ ಮಾಲಿಕೆಯನ್ನು ಅರ್ಪಿಸಲಾಗಿದೆ.

ಕೃಪೆ: ಜಿಪಿ ವಕೀಲರು ಹಾಗೂ ಸಂಸ್ಥಾಪಕ ಕಾರ್ಯದರ್ಶಿ VPK Law Academy (REGD) ಬೆಂಗಳೂರು. Ph : 9980051064.


Ads on article

Advertise in articles 1

advertising articles 2

Advertise under the article