-->
SBI, PNB ಖಾಸಗೀಕರಣ?- ಸರ್ಕಾರದ ಯೋಜನೆ ಬಗ್ಗೆ ನೀತಿ ಆಯೋಗದ ಶಾಕಿಂಗ್ ನ್ಯೂಸ್‌!

SBI, PNB ಖಾಸಗೀಕರಣ?- ಸರ್ಕಾರದ ಯೋಜನೆ ಬಗ್ಗೆ ನೀತಿ ಆಯೋಗದ ಶಾಕಿಂಗ್ ನ್ಯೂಸ್‌!

SBI, PNB ಖಾಸಗೀಕರಣ?- ಸರ್ಕಾರದ ಯೋಜನೆ ಬಗ್ಗೆ ನೀತಿ ಆಯೋಗದ ಶಾಕಿಂಗ್ ನ್ಯೂಸ್‌!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಕಹಿ ಸುದ್ದಿ. ದೇಶದ ಪ್ರಮುಖ ಬ್ಯಾಂಕ್‌ಗಳೆರಡು ಬಂಡವಾಳ ಹಿಂತೆಗತದ ಕೇಂದ್ರ ಸರ್ಕಾರದ ಕಠಿಣ ನಿರ್ಧಾರಕ್ಕೆ ಗುರಿಯಾಗಿದೆ.ದೇಶದ ಬೃಹತ್ ಟೆಲಿಕಾಂ ಕಂಪೆನಿ BSNL ಮತ್ತು ವಿಮಾ ಕಂಪೆನಿ LIC ಬಳಿಕ ಈ ಎರಡು ಮುಂಚೂಣಿ ಬ್ಯಾಂಕ್‌ಗಳು ಖಾಸಗಿ ತೆಕ್ಕೆಗೆ ಜಾರಲು ಸನ್ನದ್ಧವಾಗಿದೆ.ಇಂತಹ ಸ್ಫೋಟಕ ಸುದ್ದಿಯನ್ನು ಸ್ವತಃ ನೀತಿ ಆಯೋಗದ ವರದಿಯೊಂದು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರ ಎರಡು ಪ್ರಮುಖ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿದೆ ಎಂದು ನೀತಿ ಆಯೋಗ ವರದಿಯೊಂದರಲ್ಲಿ ತಿಳಿಸಿದೆ.2019 ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದರಲ್ಲಿ 10 ಪ್ರಮುಖ ರಾಷ್ಟ್ರೀಯ ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನ ಮಾಡಿತ್ತು. ಈ ಮೂಲಕ ರಾಷ್ಟ್ರದ ಒಟ್ಟು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಂಖ್ಯೆಯನ್ನು 27 ರಿಂದ 12ಕ್ಕೆ ಇಳಿಸಿತು.ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣ ಮಾಡಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ಅದರೊಂದಿಗೆ ಸರ್ಕಾರದ ಬೊಕ್ಕಸಕ್ಕೆ 1.75 ಲಕ್ಷ ಕೋಟಿ ರೂಪಾಯಿ ಹಣ ಹರಿದು ಬರಲಿದೆ.ಇದೀಗ, ಸರ್ಕಾರ ಮತ್ತೆರಡು ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಮತ್ತೊಂದು ಮಹತ್ವದ ಆರ್ಥಿಕ ನಿರ್ಧಾರಕ್ಕೆ ದೇಶ ಸಾಕ್ಷಿಯಾಗಲಿದೆ.ಇದನ್ನೂ ಓದಿ

ಜಿಲ್ಲಾ ನ್ಯಾಯಾಧೀಶರಾಗಿ ಮಂಗಳೂರಿನ ಯುವ ವಕೀಲ ಸಿರಾಜುದ್ದೀನ್ ನೇಮಕಸರ್ಕಾರಿ ನೌಕರರಿಗೆ ವರದಾನವಾದ ಐತಿಹಾಸಿಕ ತೀರ್ಪು: ಕರ್ನಾಟಕ ಹೈಕೋರ್ಟ್‌ನ ಆ ಮಹತ್ವದ ತೀರ್ಪಿನಲ್ಲೇನಿದೆ...?Ads on article

Advertise in articles 1

advertising articles 2

Advertise under the article