-->
2024 ಜನವರಿಯಿಂದ ದಂಡ ಬಡ್ಡಿ ಹೊಸ ನಿಯಮ ಜಾರಿ: ಬ್ಯಾಂಕ್‌ ಸಾಲ ಪಡೆದ ಗ್ರಾಹಕರಿಗೆ ಸಿಹಿ ಸುದ್ದಿ!

2024 ಜನವರಿಯಿಂದ ದಂಡ ಬಡ್ಡಿ ಹೊಸ ನಿಯಮ ಜಾರಿ: ಬ್ಯಾಂಕ್‌ ಸಾಲ ಪಡೆದ ಗ್ರಾಹಕರಿಗೆ ಸಿಹಿ ಸುದ್ದಿ!

2024 ಜನವರಿಯಿಂದ ದಂಡ ಬಡ್ಡಿ ಹೊಸ ನಿಯಮ ಜಾರಿ: ಬ್ಯಾಂಕ್‌ ಸಾಲ ಪಡೆದ ಗ್ರಾಹಕರಿಗೆ ಸಿಹಿ ಸುದ್ದಿ!

2024ರ ಜನವರಿಯಿಂದ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಇದು ಸಿಹಿ ಸುದ್ದಿ. ದಂಡನಾ ಬಡ್ಡಿ ಕುರಿತಂತೆ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮ ಆರಂಭಿಸಿದೆ.

ಜನವರಿ 1, 2024ರಿಂದ ಇದು ದೇಶಾದ್ಯಂತ ಜಾರಿಯಾಗಲಿದೆ. ಇದು ಸಹಜವಾಗಿಯೇ ಬ್ಯಾಂಕ್‌ಗಳಿಂದ ಸಾಲ ಪಡೆದ ಗ್ರಾಹಕರಿಗೆ ಸಿಹಿ ಸುದ್ದಿ ಯಾಗಿದೆ.

ಕೆಲವು ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ದಂಡನಾ ಬಡ್ಡಿ ಮೂಲಕ ಗ್ರಾಹಕರ ರಕ್ತ ಹೀರುತ್ತಿದೆ. ಆದರೆ, ಇದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್ ಬ್ರೇಕ್ ಹಾಕಿದ್ದು, ದಂಡ ಬಡ್ಡಿಯನ್ನು ನಿಷೇಧಿಸಿದೆ.

ಸಾಲದ ಒಪ್ಪಂದವನ್ನು ಮುರಿದ ಸಾಲಗಾರರು ಸಾಲ ಮರುಪಾವತಿಗೆ ವಿಫಲರಾದರೆ ದಂಡನಾ ಬಡ್ಡಿ ಬದಲಾಗಿ ವಿವೇಚನೆಗೆ ಸೂಕ್ತವಾದ ತರ್ಕಬದ್ಧ ದಂಡನಾ ಬಡ್ಡಿಯನ್ನು ಮಾತ್ರ ಗ್ರಾಹಕರ ಮೇಲೆ ವರ್ಗಾಯಿಸಬಹುದು. ಈ ಬಗ್ಗೆ ಆರ್‌ಬಿಐ ಮಾರ್ಗಸೂಚಿ ಹೊರಡಿಸಿದ್ದು, ಇದು ಜನವರಿ 1, 2024ರಿಂದ ಜಾರಿಗೆ ಬರಲಿದೆ.

ಆದರೆ, ಈ ಮಾರ್ಗಸೂಚಿಗಳು ಕೆಲವೊಂದು ವಹಿವಾಟಿಗೆ ಅನ್ವಯಿಸುವುದಿಲ್ಲ. ಕ್ರೆಡಿಟ್ ಕಾರ್ಡ್, ಬಹುವಾಣಿಜ್ಯ ಸಾಲಗಳು, ಟ್ರೇಡ್ ಕ್ರೆಡಿಟ್‌ಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

Advertise under the article

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

Pay Rs 200