-->
 ರಾಜ್ಯದ ಸರ್ಕಾರಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ- ವಿವರ ಇಲ್ಲಿದೆ

ರಾಜ್ಯದ ಸರ್ಕಾರಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ- ವಿವರ ಇಲ್ಲಿದೆ

 ರಾಜ್ಯದ ಸರ್ಕಾರಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ- ವಿವರ ಇಲ್ಲಿದೆಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.


ನೇರ ನೇಮಕಾತಿ ನಡೆಯಲಿರುವ ಸಂಸ್ಥೆಗಳು:


1) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ


2) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ


3) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ


4) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ


5) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ


6) ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್ಸ್ ಲಿ.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

-ಸಹಾಯಕ ಎಂಜಿನಿಯರ್ - 50 Post

ಪ್ರಥಮ ದರ್ಜೆ ಲೆಕ್ಕ ಸಹಾಯಕ - 14 Post


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ನಿರ್ವಾಹಕ - 2500 Post

ಸಹಾಯಕ ಲೆಕ್ಕಿಗ- 1 Post

ಸ್ಟಾಫ್ ನರ್ಸ್‌- 1 Post

ಫಾರ್ಮಸಿಸ್ಟ್‌- 1 Postರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ

ಸಹಾಯಕ ಗ್ರಂಥ ಪಾಲಕ- 1 Post

ಜ್ಯೂನಿಯರ್ ಪ್ರೋಗ್ರಾಮರ್- 5 Post

ಸಹಾಯಕ ಎಂಜಿನಿಯರ್- 1 Post

ಸಹಾಯಕ- 12 Post

ಕಿರಿಯ ಸಹಾಯಕ - 25 Postವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಸಹಾಯಕ ಆಡಳಿತಾಧಿಕಾರಿ - 3 Post

ಸಹಾಯಕ ಲೆಕ್ಕಾಧಿಕಾರಿ- 2 Post

ಸಹಾಯಕ ಅಂಕಿ ಸಂಖ್ಯಾಧಿಕಾರಿ- 1 Post

ಸಹಾಯಕ ಉಗ್ರಾಣಾಧಿಕಾರಿ - 2 Post

ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ - 7 Post

ಸಹಾಯಕ ಕಾನೂನು ಅಧಿಕಾರಿ- 7 Post

ಸಹಾಯಕ ಅಭಿಯಂತರರು (ಕಾಮಗಾರಿ)- 1 Postಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ


ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್ಸ್ ಲಿ.


ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ 10-01-2024ರಂದು ಹೊರಡಿಸಿರುವ ಪ್ರಕಟಣೆಯನ್ನು ನೋಡಬಹುದು..Ads on article

Advertise in articles 1

advertising articles 2

Advertise under the article