-->
ಕುಮ್ಕಿ ಹಕ್ಕನ್ನು ಮಂಜೂರು ಮಾಡಬೇಕಿದ್ದರೆ 1990ಕ್ಕೂ ಹಿಂದಿನ ಅನಧಿಕೃತ ವಾಸ್ತವ್ಯವನ್ನು ಸಾಬೀತು ಮಾಡಬೇಕು: ಕರ್ನಾಟಕ ಹೈಕೋರ್ಟ್‌

ಕುಮ್ಕಿ ಹಕ್ಕನ್ನು ಮಂಜೂರು ಮಾಡಬೇಕಿದ್ದರೆ ಸದ್ರಿ ಜಮೀನಿನಲ್ಲಿ ಅರ್ಜಿದಾರರು 14-04-1990ಗಿಂತಲೂ ಮುಂಚೆ ಅನಧಿಕೃತ ವಾಸ್ತವ್ಯ ಹೊಂದಿರುವುದನ್ನು ಸಾಬೀತು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದೆ.

ಪದ್ಮನಾಭ ಶೆಟ್ಟಿ Vs ಕರ್ನಾಟಕ ರಾಜ್ಯ ಮತ್ತಿತರರು ಪ್ರಕರಣದಲ್ಲಿ ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

ಕುಮ್ಕಿ ಹಕ್ಕಿನ ಮಂಜೂರಿಗೆ ಕೋರಿ ಅರ್ಜಿ ಸಲ್ಲಿಸುವ ಅರ್ಜಿದಾರರು ತಾವು ಸದ್ರಿ ಜೀನಿನಲ್ಲಿ 14-04-1990ಗಿಂತಲೂ ಮುಂಚೆ ಅನುಭೋಗದಲ್ಲಿ ಇರುವುದನ್ನು ಸಾಬೀತುಪಡಿಸಬೇಕು ಎಂದು ಹೇಳಿದೆ.

ಅದನ್ನು ಸಾಬೀತುಪಡಿಸದ ಹೊರತು ಅವರಿಗೆ ಈ ಜಮೀನಿನ ಕುಮ್ಕಿ ಹಕ್ಕುಗಳನ್ನು ಮಂಜೂರು ಮಾಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣ: ಪದ್ಮನಾಭ ಶೆಟ್ಟಿ Vs ಕರ್ನಾಟಕ ರಾಜ್ಯ ಮತ್ತಿತರರು

ಕರ್ನಾಟಕ ಹೈಕೋರ್ಟ್‌, WP 6705/2017 Dated 22-07-2022

Ads on article

Advertise in articles 1

advertising articles 2

Advertise under the article