-->
ರಾಜ್ಯ ಹೈಕೋರ್ಟ್‌, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ!

ರಾಜ್ಯ ಹೈಕೋರ್ಟ್‌, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ!

ರಾಜ್ಯ ಹೈಕೋರ್ಟ್‌, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ!

ಕರ್ನಾಟಕ ಹೈಕೋರ್ಟ್‌ ಹಾಗೂ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಏಪ್ರಿಲ್ 29ರಿಂದ ಮೇ 25ರ ವರೆಗೆ ಬೇಸಿಗೆ ರಜೆ ಘೋಷಣೆಯಾಗಿದೆ.

ಶುಕ್ರವಾರದ ಈ ಋತುವಿನ ಕೊನೆಯ ಕರ್ತವ್ಯದ ದಿನವಾಗಿದ್ದ ಕಾರಣ, ಹೈಕೋರ್ಟ್‌ಗೆ ವಾಸ್ತವದಲ್ಲಿ ಈಗಿಂದಲೇ ರಜೆ ಶುರುವಾಗಿದೆ.

ಎಪ್ರಿಲ್ 30ರಿಂದ ಮೇ 2ರ ವರೆಗೆ

ಹೈಕೋರ್ಟ್ ಪ್ರಧಾನ ಪೀಠದಲ್ಲಿ (ಬೆಂಗಳೂರು )

ವಿಭಾಗೀಯ ಪೀಠದಲ್ಲಿ - ನ್ಯಾ. ಬಿ.ಎಂ. ಶ್ಯಾಂ ಪ್ರಸಾದ್ ಮತ್ತು ನ್ಯಾ. ಟಿ.ಜಿ. ಶಿವಶಂಕರೇಗೌಡ

ಏಕಸದಸ್ಯ ಪೀಠದಲ್ಲಿ- ನ್ಯಾ. ಪ್ರದೀಪ್ ಸಿಂಗ್ ಯೆರೂರು ಮತ್ತು ವಿ. ಶ್ರೀಶಾನಂದ

ಧಾರವಾಡ ಪೀಠದಲ್ಲಿ

ಪ್ರಧಾನ ಪೀಠದಲ್ಲಿ- ನ್ಯಾ. ಇ. ಎಸ್. ಇಂದಿರೇಶ್ ಮತ್ತು ನ್ಯಾ. ರವಿ ವಿ. ಹೊಸಮನಿ

ಏಕಸದಸ್ಯ ಪೀಠದಲ್ಲಿ- ನ್ಯಾ. ಇ. ಎಸ್. ಇಂದಿರೇಶ್ ಮತ್ತು ನ್ಯಾ. ರವಿ ವಿ. ಹೊಸಮನಿ

ಕಲ್ಬುರ್ಗಿ ಪೀಠದಲ್ಲಿ

ಪ್ರಧಾನ ಪೀಠದಲ್ಲಿ- ನ್ಯಾ. ಅಶೋಕ್ ಎಸ್. ಕಣಗಿ ಮತ್ತು ನ್ಯಾ. ಕೆ.ವಿ. ಅರವಿಂದ್

ಏಕಸದಸ್ಯ ಪೀಠದಲ್ಲಿ- ನ್ಯಾ. ಅಶೋಕ್ ಎಸ್. ಕಣಗಿ ಮತ್ತು ನ್ಯಾ. ಕೆ.ವಿ. ಅರವಿಂದ್

Ads on article

Advertise in articles 1

advertising articles 2

Advertise under the article