-->
NI Act: ಸೆ. 143A ಅಡಿ ಪರಿಹಾರ ಪಾವತಿಸದಿದ್ದರೆ ಏನಾಗುತ್ತದೆ..? ಹೈಕೋರ್ಟ್ ಮಹತ್ವದ ತೀರ್ಪು

NI Act: ಸೆ. 143A ಅಡಿ ಪರಿಹಾರ ಪಾವತಿಸದಿದ್ದರೆ ಏನಾಗುತ್ತದೆ..? ಹೈಕೋರ್ಟ್ ಮಹತ್ವದ ತೀರ್ಪು

NI Act: ಸೆ. 143A ಅಡಿ ಪರಿಹಾರ ಪಾವತಿಸದಿದ್ದರೆ ಏನಾಗುತ್ತದೆ..? ಹೈಕೋರ್ಟ್ ಮಹತ್ವದ ತೀರ್ಪು

ನೆಗೋಶಿಯೆಬಲ್ ಇನ್ಸ್‌ಟ್ರುಮೆಂಟ್‌ ಕಾಯ್ದೆಯ ಕಲಂ 143 A ಅಡಿ ಮಧ್ಯಂತರ ಪರಿಹಾರವನ್ನು ಪಾವತಿಸದೇ ಇದ್ದರೆ ಪ್ರಕರಣದಲ್ಲಿ ಆರೋಪಿಗೆ ಮಹತ್ವದ ಹಿನ್ನಡೆ ಆಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ನ್ಯಾಯಾಲಯದ ಆದೇಶದಂತೆ ಮಧ್ಯಂತರ ಪರಿಹಾರವನ್ನು ಪಾವತಿಸದಿದ್ದರೆ ಆರೋಪಿಯು ದೂರುದಾರರನ್ನು ಪಾಟೀ ಸವಾಲು ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸಾಧ್ಯವಿರುವ ಪ್ರತಿರಕ್ಷಣೆ ಹಕ್ಕನ್ನೂ ಕಳೆದುಕೊಳ್ಳುತ್ತಾರೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಕರ್ನಾಟಕ ಹೈಕೋರ್ಟ್‌ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

Negotiable Instruments Act: accused wo fails to pay interim compensation under section 143 A has no right to defend his case including the right to cross examine the complainant.

Ads on article

Advertise in articles 1

advertising articles 2

Advertise under the article