-->
2023-24ರ ಪರಿಷ್ಕೃತ "ಜಮೀನಿನ ಸರ್ಕಾರಿ ಮಾರ್ಗಸೂಚಿ ದರ" : ನಿಮ್ಮ ಜಮೀನಿನ ರೇಟ್ ಎಷ್ಟು?

2023-24ರ ಪರಿಷ್ಕೃತ "ಜಮೀನಿನ ಸರ್ಕಾರಿ ಮಾರ್ಗಸೂಚಿ ದರ" : ನಿಮ್ಮ ಜಮೀನಿನ ರೇಟ್ ಎಷ್ಟು?

2023-24ರ ಪರಿಷ್ಕೃತ "ಜಮೀನಿನ ಸರ್ಕಾರಿ ಮಾರ್ಗಸೂಚಿ ದರ": ನಿಮ್ಮ ಜಮೀನಿನ ರೇಟ್ ಎಷ್ಟು?





ಕರ್ನಾಟಕ ಸರ್ಕಾರ 2023-24ರ ಪರಿಷ್ಕೃತ "ಜಮೀನಿನ ಸರ್ಕಾರಿ ಮಾರ್ಗಸೂಚಿ ದರ"ಗಳನ್ನು ಪ್ರಕಟಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮಾರ್ಗದರ್ಶಿ ಮೌಲ್ಯಗಳು ಈ ಪ್ರಕಟಣೆಯಲ್ಲಿ ಒಳಗೊಂಡಿದೆ.


https://igr.karnataka.gov.in/page/Revised+Guidelines+Value/en


ಈ ಲಿಂಕ್‌ನ್ನು ಕ್ಲಿಕ್ಕಿಸುವ ಮೂಲಕ ನಿಮ್ಮ ಪ್ರದೇಶದ ಅಥವಾ ನಿಮ್ಮ ಸ್ವಂತದ ಜಮೀನಿನ ರೇಟ್ ಎಷ್ಟು? ಎಂಬುದನ್ನು ತಿಳಿಯಬಹುದು.


ನಿಮ್ಮ ಜಿಲ್ಲೆ ಮತ್ತು ತಾಲೂಕಿನ ಪಟ್ಟಿಯ ಕೊನೆಯಲ್ಲಿ ಇರುವ View ಎಂಬ ಬಟನ್ ನ್ನು ಅದುಮಿದರೆ ನಿಮ್ಮ ಅಂಗೈಯಲ್ಲೇ ಸರ್ಕಾರಿ ಮಾರ್ಗಸೂಚಿ ದರ ಲಭ್ಯವಾಗುತ್ತದೆ.


https://igr.karnataka.gov.in/page/Revised+Guidelines+Value/en


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu