-->
ಆಪ್' ಮೂಲಕ ಮುಟ್ಟಿನ ರಜೆ: ಅನುಮೋದನೆಗೆ ಪ್ರಮಾಣಪತ್ರ ಬೇಡ- ಪ್ರಜಾಸೇವಾ ಇಲಾಖೆಯ ಸುತ್ತೋಲೆ

ಆಪ್' ಮೂಲಕ ಮುಟ್ಟಿನ ರಜೆ: ಅನುಮೋದನೆಗೆ ಪ್ರಮಾಣಪತ್ರ ಬೇಡ- ಪ್ರಜಾಸೇವಾ ಇಲಾಖೆಯ ಸುತ್ತೋಲೆ

ಆಪ್' ಮೂಲಕ ಮುಟ್ಟಿನ ರಜೆ: ಅನುಮೋದನೆಗೆ ಪ್ರಮಾಣಪತ್ರ ಬೇಡ- ಪ್ರಜಾಸೇವಾ ಇಲಾಖೆಯ ಸುತ್ತೋಲೆ

ಇನ್ನು ಮುಂದೆ ಕರ್ನಾಟಕ ರಾಜ್ಯದ ವಿವಿಧ ಇಲಾಖೆ ಗಳ ಮಹಿಳಾ ನೌಕರರು ಇನ್ನು ಮುಂದೆ 'ಕರ್ತವ್ಯ ಆಪ್' ಮೂಲಕ ಅರ್ಜಿಸಲ್ಲಿಸಿ, ಮುಟ್ಟಿನ ರಜೆ ಪಡೆಯಬಹುದು.

ಈ ಕುರಿತು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ಸುತ್ತೋಲೆ ಹೊರಡಿಸಿದ್ದಾರೆ. ಕರ್ತವ್ಯ ಆಪ್‌ ಮೂಲಕ ಅರ್ಜಿ ಸಲ್ಲಿಸಿದರೆ ಒಂದು ದಿನದ ಮುಟ್ಟಿನ ರಜೆ ತಕ್ಷಣವೇ ಮಂಜೂರಾಗಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

'ಕೆಲವು ಅಧಿಕಾರಿಗಳು ಮುಟ್ಟಿನ ರಜೆ ಅನುಮೋದಿಸಲು ಪ್ರಮಾಣಪತ್ರ ವನ್ನು ಕೇಳುತ್ತಿದ್ದರು. ಇನ್ನು ಮುಂದೆ ಅದನ್ನು ಕೇಳುವಂತಿಲ್ಲ' ಎಂದಿದೆ.

Ads on article

Advertise in articles 1

advertising articles 2

Advertise under the article

Join our WhatsApp Channel Powered By : Online Pudu