-->
Senior Citizen Act-  ಬಾಡಿಗೆ ಮನೆಯಲ್ಲಿದ್ದರೂ ಹಿರಿಯ ನಾಗರಿಕ ತಂದೆ ತನ್ನ ಮಗನನ್ನು ಮನೆಯಿಂದ ಹೊರಗೆ ಹಾಕಬಹುದಾ...?

Senior Citizen Act- ಬಾಡಿಗೆ ಮನೆಯಲ್ಲಿದ್ದರೂ ಹಿರಿಯ ನಾಗರಿಕ ತಂದೆ ತನ್ನ ಮಗನನ್ನು ಮನೆಯಿಂದ ಹೊರಗೆ ಹಾಕಬಹುದಾ...?



ಬಾಡಿಗೆ ಮನೆಯಲ್ಲಿದ್ದರೂ ಹಿರಿಯ ನಾಗರಿಕ ತಂದೆ ತನ್ನ ಮಗನನ್ನು ಮನೆಯಿಂದ ಹೊರಗೆ ಹಾಕಬಹುದಾ...?


ಬಾಡಿಗೆ ಮನೆಯಲ್ಲಿ ಇರುವ ಓರ್ವ ಹಿರಿಯ ನಾಗರಿಕ ತಂದೆಗೆ ತನ್ನ ವಿರುದ್ಧ ದೈಹಿಕ ಹಲ್ಲೆ ಯಾ ದೌರ್ಜನ್ಯ ಮಾಡುತ್ತಿರುವ ಮಗನನ್ನು ಹೊರಗೆ ಕಳುಹಿಸಲು ಕಾನೂನು ರೀತ್ಯ ಅಧಿಕಾರ ಇರುತ್ತದೆ.



ಈ ಮಹತ್ವದ ಆದೇಶ ನೀಡಿರುವುದು ದೆಹಲಿ ಹೈಕೋರ್ಟ್. ಸನ್ನಿ Vs ಸ್ಟೇಟ್ ಆಫ್ ದೆಹಲಿ (ರಿಪೋರ್ಟ್: 2017 (2) RCR (civil) 404 ಪ್ರಕರಣದಲ್ಲಿ.



Mainaenance and welface of parents and senior Citizens Act - 2007 ಇದರ ಕಲಂ 23 ಪ್ರಕಾರ, "ಹಿರಿಯ ನಾಗರಿಕ (ತಂದೆ) ಬಾಡಿಗೆ ಮನೆಯಲ್ಲಿ ವಾಸವಿರುತ್ತಾರೆ. ಅವರು ತನ್ನ ಮಗ ಮತ್ತು ಮಗಳನ್ನು ತನ್ನ ಜೊತೆ ವಾಸ ಮಾಡಲು ಅವಕಾಶ ನೀಡಿರುತ್ತಾರೆ. 


ಜೊತೆಯಾಗಿ ವಾಸ ಮಾಡುತ್ತಿರುವ ಸಂದರ್ಭದಲ್ಲಿ ಮಗ ತಂದೆಯ ಮೇಲೆ ದೈಹಿಕ ಹಲ್ಲೆ ನಡೆಸಿದರೆ, ಆಗ ತಂದೆ ತಾನು ವಾಸವಾಗಿರುವ ಮನೆಯ ಒಡೆಯನಲ್ಲದಿದ್ದರೂ, ದೈಹಿಕ ಹಲ್ಲೆ ನಡೆಸಿದ ಮಗನನ್ನು ಆ ಮನೆಯಿಂದ ಹೊರಗೆ ಕಳುಹಿಸಬಹುದು.

(ಪ್ಯಾರಾ ನಂ. 42 to 46)



Delhi High Court

Sunny Vs State (SCT of Delhi

2017 (2) RCR (civil) 404


a senior citizen, father, living in rented house- he permitted his son and daughter to stay in house, son committed act of physical assault, father entitled to evict son- there is no requirement that senior citizen should be owner of the property

Para No. 42 to 46.

Ads on article

Advertise in articles 1

advertising articles 2

Advertise under the article