-->
Notary Public amendment by Union Govt: "ನೋಟರಿ ಪಬ್ಲಿಕ್" ಅವಧಿಗೆ ಮಿತಿ?: ನೋಟರಿ ವಕೀಲರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ

Notary Public amendment by Union Govt: "ನೋಟರಿ ಪಬ್ಲಿಕ್" ಅವಧಿಗೆ ಮಿತಿ?: ನೋಟರಿ ವಕೀಲರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ

"ನೋಟರಿ ಪಬ್ಲಿಕ್" ಅವಧಿಗೆ ಮಿತಿ?: ನೋಟರಿ ವಕೀಲರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ





ನೋಟರಿ ಪಬ್ಲಿಕ್ ಸೇವಾ ಅವಧಿಗೆ ಮಿತಿ ಹೇರಲು ಕೇಂದ್ರ ಸರ್ಕಾರ ಸಜ್ಜಾಗಿದೆ.


ನ್ಯಾಯವಾದಿಯೊಬ್ಬರು ನೋಟರಿ ಪಬ್ಲಿಕ್ ಆಗಿ ಕಾರ್ಯನಿರ್ವಹಿಸುವ ಅವಧಿಗೆ ಮಿತಿ ಹೇರಲು ಸರ್ಕಾರ ಮುಂದಾಗಿದ್ದು, ಈ ಬಗ್ಗೆ ನೋಟರಿ ಕಾಯಿದೆಗೆ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ.



ಪ್ರಸ್ತಾಪಿತ ತಿದ್ದುಪಡಿಯ ಪ್ರಕಾರ, ಐದು ವರ್ಷಗಳ ಅವಧಿಯ ಬಳಿಕ ನೋಟರಿ ಪಬ್ಲಿಕ್ ಒಬ್ಬರು ಎರಡು ಬಾರಿ ಪುನರ್ ನೇಮಕಗೊಳ್ಳಬಹುದು. ಆ ಬಳಿಕ ನೋಟರಿಯಾಗಿ ಮುಂದುವರಿಯಲು ಅವಕಾಶ ಇರುವುದಿಲ್ಲ.



ಇದರ ಜೊತೆಗೆ, ನೋಟರಿ ಪಬ್ಲಿಕ್ ವಕೀಲರ ದುರ್ನಡತೆ ಮತ್ತು ಸೇವಾ ಲೋಪ ಕಂಡುಬಂದರೆ ಗಂಭೀರವಾಗಿ ಪರಿಗಣಿಸಿ ಅಂತಹ ವಕೀಲರ ವಿರುದ್ಧ ತನಿಖೆ ನಡೆಸಲಾಗುವುದು. 



ತನಿಖೆಯ ಬಳಿಕ ವಕೀಲಿಕೆ ನಡೆಸುವ ಪ್ರಮಾಣಪತ್ರವನ್ನು ರದ್ದುಪಡಿಸುವ ಅವಕಾಶವನ್ನು ಕಾಯಿದೆಗೆ ಸೇರಿಸಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.



ಇದರಿಂದ ಶೇ. 80ರಷ್ಟು ಹಿರಿಯ ನೋಟರಿಗಳು ತಮ್ಮ ನೋಟರಿ ಪಬ್ಲಿಕ್ ನೇಮಕವನ್ನು ಕಳೆದುಕೊಳ್ಳಲಿದ್ದು, ಯುವ ವಕೀಲರಿಗೆ ನೋಟರಿಯಾಗಿ ಕಾರ್ಯನಿರ್ವಹಿಸುವ ಭಾಗ್ಯ ಲಭ್ಯವಾಗಲಿದೆ.





Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200