-->
Investment of Crypto Currency- ಕ್ರಿಪ್ಟೋಕರೆನ್ಸಿಗೆ ಹಣ ಹೂಡುವ ಮುನ್ನ ಎಚ್ಚರ!- ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ನೀಡಿದ ಸಲಹೆ ಏನು ಗೊತ್ತೇ..?

Investment of Crypto Currency- ಕ್ರಿಪ್ಟೋಕರೆನ್ಸಿಗೆ ಹಣ ಹೂಡುವ ಮುನ್ನ ಎಚ್ಚರ!- ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ನೀಡಿದ ಸಲಹೆ ಏನು ಗೊತ್ತೇ..?

ಕ್ರಿಪ್ಟೋಕರೆನ್ಸಿಗೆ ಹಣ ಹೂಡುವ ಮುನ್ನ ಎಚ್ಚರ!- ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ನೀಡಿದ ಸಲಹೆ ಏನು ಗೊತ್ತೇ..?





ಕ್ರಿಪ್ಟೋಕರೆನ್ಸಿ ಈಗ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಕೂಡ ಈ ಕರೆನ್ಸಿ ಶೇರು ಮಾರುಕಟ್ಟೆಗೆ ಪರ್ಯಾಯವಾಗಿ ಬೆಳೆಯುತ್ತಿದೆ.



ಕ್ರಿಪ್ಟೋಕರೆನ್ಸಿ ವ್ಯವಹಾರ- ವಹಿವಾಟು ಬಗ್ಗೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಆಕ್ಷೇಪದ ಮಾತುಗಳನ್ನಾಡಿದೆ.




ಕ್ರಿಪ್ಟೋಕರೆನ್ಸಿಯನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಅದು ಹೇಳಿದೆ. 


ಕ್ರಿಪ್ಟೋ ಕರೆನ್ಸಿ ಯನ್ನು ಭಾಗಶಃ ನಿಯಂತ್ರಣ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಅದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಆರ್ಬಿಐ ಹೇಳಿದೆ.



ವಿದೇಶಿ ವಿನಿಮಯಗಳಲ್ಲೂ ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ಲಭ್ಯವಿದೆ. ಅಲ್ಲಿ ವಹಿವಾಟುಗಳ ಮೂಲವನ್ನು ಪತ್ತೆ ಹಚ್ಚುವುದು ಸಾಧ್ಯವಾಗುವುದಿಲ್ಲ ಎಂದು ಆರ್ಬಿಐ ಕಳವಳ ವ್ಯಕ್ತಪಡಿಸಿದೆ.




Ads on article

Advertise in articles 1

advertising articles 2

Advertise under the article