-->
Legal Knowledge- ಕಾನೂನು ಜ್ಞಾನ- ನಿಮಗಿದು ಗೊತ್ತೇ...? : ಸರ್ಕಾರಿ ನೌಕರರಿಗೆ ಈ ವಿಷಯ ಗೊತ್ತಿರಲೇಬೇಕು

Legal Knowledge- ಕಾನೂನು ಜ್ಞಾನ- ನಿಮಗಿದು ಗೊತ್ತೇ...? : ಸರ್ಕಾರಿ ನೌಕರರಿಗೆ ಈ ವಿಷಯ ಗೊತ್ತಿರಲೇಬೇಕು

ಕಾನೂನು ಜ್ಞಾನ- ನಿಮಗಿದು ಗೊತ್ತೇ...? : ಸರ್ಕಾರಿ ನೌಕರರಿಗೆ ಈ ವಿಷಯ ಗೊತ್ತಿರಲೇಬೇಕು 





Departmental Enquiry ನಡೆಸುವಾಗ ಮನಬಂದಂತೆ ವಿಚಾರಣಾಧಿಕಾರಿಗಳು ವಿಚಾರಣೆ ನಡೆಸುವ ಹಾಗಿಲ್ಲ...

AIR 1973 SC 2701



ಸರಕಾರಿ ನೌಕರರ ಸೇವಾ ಪುಸ್ತಕವನ್ನು ಮಾಹಿತಿ ಹಕ್ಕು ಅರ್ಜಿಗೆ ಬಹಿರಂಗ ಮಾಡುವ ಹಾಗಿಲ್ಲ KIC/13045/PTN/2010--9/8/2010



ಬೇನಾಮಿ ಅಥವಾ ಮೂರ್ಜಿ ಆಧಾರದ ಮೇಲೆ ನೌಕರರಿಗೆ ನೋಟಿಸ್ ನೀಡುವಂತಿಲ್ಲ ಮತ್ತು ಅನಗತ್ಯ ವಿಚಾರಣೆ ಮಾಡುವಂತಿಲ್ಲ.

AIR 1964 SC 364 ಸುಪ್ರೀಂಕೋರ್ಟ್



ಬಹು ಪತ್ನಿ ಆರೋಪದ ಪ್ರಕರಣ: ಇದನ್ನು ನೌಕರನ ದುರ್ನಡತೆ ಎಂದು ಆರೋಪಿಸಿ ನೌಕರನ ಮೇಲೆ ಇಲಾಖಾ ವಿಚಾರಣೆ ಮಾಡುವಂತಿಲ್ಲ.

ILR-2007-KAR-3243



ನೌಕರರ ವೈಯಕ್ತಿಕ ಮಾಹಿತಿ ಬಹುಮೊತ್ತದ ಸಾರ್ವಜನಿಕ ಹಿತದ ಹೊರತು ಕೊಡಲು ಬರುವುದಿಲ್ಲ..

SC 2007 30796 2007 DATED 31-08-2017 CIVIL APPEAL 22 /2009




ಮಾಹಿತಿ ಹಕ್ಕು ಅಡಿ ಸರಕಾರಿ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು ಅವಕಾಶ ಲ್ಲ.

SC SLP [CIVIL] NO 27734 /2012 3/10/2012




ಪ್ರಾಧಿಕಾರದಲ್ಲಿ ಕ್ರೋಢೀಕೃತ ಮಾಹಿತಿ ಲಭ್ಯತೆ ಇಲ್ಲದೆ ಇದ್ದಾಗ ಕಲಂ 6[3] ರಡಿ ಅನೇಕ ಪ್ರಾಧಿಕಾರಗಳಿಗೆ ಅರ್ಜಿ ವರ್ಗಾಯಿಸುವಂತಿಲ್ಲ.

DPAR/107/RTI/2012


ಸರ್ಕಾರಿ ನೌಕರರ ಸೇವಾ ವಿವರಗಳನ್ನು ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಮಾಹಿತಿ ಹಕ್ಕು ಕಲಂ 8[1]ಜೆ ಪ್ರಕಾರ ಕೇಳಲು ಬರುವುದಿಲ್ಲ.

KIC 66 APL 2006




ಮಾಹಿತಿ ಹಕ್ಕು ಕಲಂ 8[1]J ಪ್ರಕಾರ ಅರ್ಜಿದಾರರ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಅಥವಾ ಇಲ್ಲ ಎಂದು ನಿರ್ಧರಿಸುವ ಅಧಿಕಾರ ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಅವರಿಗಿದೆ.




ಕರ್ನಾಟಕ ಹೈ ಕೋರ್ಟ್ W.P.NO 10663/2006 [GM/RES] 0/07/2008 ಪ್ರಕಾರ ವೈಯಕ್ತಿಕ ಮಾಹಿತಿ ಬಹು ವಿಸ್ತರಿತ ಸಾರ್ವಜನಿಕ ಹಿತವಿಲ್ಲದ ಧಾಖಲೆ ನೀಡುವಂತಿಲ್ಲ.




RTI: ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಒಂದು ಅರ್ಜಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಮಾಹಿತಿ ಕೇಳಬಹುದು.

DPAR/14/RTI/2008-- 17/03/2008



ಆರೋಪಿತ ನೌಕರ ಆರೋಪ ಒಪ್ಪುವ ಅಥವಾ ನಿರಾಕರಿಸುವ ರಕ್ಷಣಾ ಹೇಳಿಕೆ ನೀಡದ ಹೊರತು ವಿಚಾರಣಾಧಿಕಾರಿ ನೇಮಕ ಮಾಡುವಂತಿಲ್ಲ. 1992 [1] SLR 769 KAR HC



ಪತ್ರಿಕೆ ವರದಿ ಆಧರಿಸಿ ವಿಚಾರಣೆ ಅಧಿಕಾರಿಗಳು ಆಪಾದಿತ ನೌಕರನ ಮೇಲಿನ ಆರೋಪದ ಬಗ್ಗೆ ತೀರ್ಪು ಬರೆಯುವ ಹಾಗಿಲ್ಲ

AIR 1999 SC 3571 suprem court



HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.




ಮಾಹಿತಿ ಹಕ್ಕು ಕಾಯ್ದೆ 4[1] D ಪ್ರಕಾರ ಬೌದ್ಧಿಕ ಆಸ್ತಿಯನ್ನು ಒಳಗೊಂಡ ಮಾಹಿತಿಯನ್ನು ಸಾರ್ವಜನಿಕ ಹಿತ ಹೊರತು ಪಡಿಸಿ ನೀಡುವಂತಿಲ್ಲ.



ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು/ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡುವಂತಿಲ್ಲ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200