-->
Notification on Registration of Marriage-ಗ್ರಾಮದಲ್ಲೇ ವಿವಾಹ ನೋಂದಣಿ: ಪಿಡಿಓಗೆ ಅಧಿಕಾರ- ಸರ್ಕಾರ ಅಧಿಸೂಚನೆ

Notification on Registration of Marriage-ಗ್ರಾಮದಲ್ಲೇ ವಿವಾಹ ನೋಂದಣಿ: ಪಿಡಿಓಗೆ ಅಧಿಕಾರ- ಸರ್ಕಾರ ಅಧಿಸೂಚನೆ

ಗ್ರಾಮದಲ್ಲೇ ವಿವಾಹ ನೋಂದಣಿ: ಪಿಡಿಓಗೆ ಅಧಿಕಾರ- ಸರ್ಕಾರ ಅಧಿಸೂಚನೆ


ರಾಜ್ಯದಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ನಿಮ್ಮ ವಿವಾಹವನ್ನು ನೋಂದಾಯಿಸಬಹುದು. ಈ ಬಗ್ಗೆ ಆಯಾ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ

ಪಂಚಾಯತ್ ಮಟ್ಟದಲ್ಲಿ ವಿವಾಹ ನೋಂದಣಿ ಮಾಡಬಹುದಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.ಸಕ್ಷಮ ಪ್ರಾಧಿಕಾರವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸರ್ಕಾರ ನೇಮಿಸಿ ಸುತ್ತೋಲೆಯನ್ನು ಹೊರಡಿಸಿದೆ. (WCD 87 SWW 2022 Dated 16-04-2022)ಕರ್ನಾಟಕ ವಿವಾಹ (ನೋಂದಾವಣೆ ಮತ್ತು ಇತರ ನಿಯಮಗಳು) ಕಾಯ್ದೆ 1976 ಮತ್ತು WCD 87 ಅಧಿಸೂಚನೆ WCD 100 SWW 2006 Dated 07-11-2007ರ ಮುಂದುವರಿದ ಭಾಗವಾಗಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.ಈ ಆದೇಶದ ಪ್ರಕಾರ, ಇನ್ನು ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರೇ ವಿವಾಹ ನೋಂದಾವಣಾಧಿಕಾರಿಯಾಗಿ ಅಧಿಕಾರ ಹೊಂದಿರುತ್ತಾರೆ.

ಈ ಅಧಿಸೂಚನೆಯ ಮೂಲಕ ಪಿಡಿಓ ಅವರು, ಜನನ ಮತ್ತು ಮರಣ ನೋಂದಣಿಯ ಜತೆಗೆ ವಿವಾಹ ನೋಂದಣಿಯನ್ನೂ ಮಾಡಬಹುದಾಗಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200