Job in Law firm, reality office- ಕಾರ್ಪೊರೇಟ್ ಲಾ ಫರ್ಮ್, ರಿಯಾಲಿಟಿ ಸಂಸ್ಥೆಗೆ ಬೇಕಾಗಿದ್ದಾರೆ
Saturday, May 14, 2022
ಕಾರ್ಪೊರೇಟ್ ಲಾ ಫರ್ಮ್‌ನಲ್ಲಿ ನೇಮಕಾತಿ
ಮಂಗಳೂರಿನ ಪ್ರತಿಷ್ಠಿತ ಕಾರ್ಪೊರೇಟ್ ಲಾ ಫರ್ಮ್ ಪನಿಯಾಲ ಆಂಡ್ ಅಸೊಸಿಯೇಟ್ಸ್ ನಲ್ಲಿ ಈ ಕೆಳಗಿನ ಹುದ್ದೆಗಳಿಗೆ ಬೇಕಾಗಿದ್ದಾರೆ.
ಇಂಗ್ಲಿಷ್ ಮತ್ತು ಕನ್ನಡ ಬಲ್ಲ ಟೈಪಿಸ್ಟ್‌ಗಳು
ವೇತನ: ರೂ. 16000/- +ESI+ PF + Bonus
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು
ಪನಿಯಾಲ & ಅಸೋಸಿಯೇಟ್ಸ್
ಕೊಡಿಯಾಲಗುತ್ತು, ಮಂಗಳೂರು- 575 004
Mob: 9035050005
email: info@paniyala.in
ಕಾನೂನು ಸಹಾಯಕರು ಬೇಕಾಗಿದ್ದಾರೆ.
ಮಂಗಳೂರಿನ ಅಳಕೆಯಲ್ಲಿ ಇರುವ ರಿಯಾಲಿಟಿ ಸಂಸ್ಥೆಗೆ ಈ ಕೆಳಗಿನ ಹುದ್ದೆಗೆ ಬೇಕಾಗಿದ್ದಾರೆ.
ಲೀಗಲ್ ಅಸಿಸ್ಟಂಟ್ - ೧ ಹುದ್ದೆ
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- ೧ ಹುದ್ದೆ
ಆಫೀಸ್ ಅಸಿಸ್ಟಂಟ್ - ೧ ಹುದ್ದೆ
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು
ಆಲ್ ಎಗ್ರೋ ಬಿಲ್ಡರ್ಸ್, ಅಳಕೆ, ಮಂಗಳೂರು
mail: info@allegrobuildersindia.com