-->
Labour Law - ಜುಲೈ 1,2022ರಿಂದ ಕಾರ್ಮಿಕ ಕಾನೂನಿನಲ್ಲಿ ಮಹತ್ತರ ಬದಲಾವಣೆ

Labour Law - ಜುಲೈ 1,2022ರಿಂದ ಕಾರ್ಮಿಕ ಕಾನೂನಿನಲ್ಲಿ ಮಹತ್ತರ ಬದಲಾವಣೆ

ಜುಲೈ 1,2022ರಿಂದ ಕಾರ್ಮಿಕ ಕಾನೂನಿನಲ್ಲಿ ಮಹತ್ತರ ಬದಲಾವಣೆ


ಕಾರ್ಮಿಕ ಕಾನೂನುಗಳಲ್ಲಿ ಮಹತ್ವ ದ ಬದಲಾವಣೆ.!!.





ಜುಲೈ 1, 2022 ರಿಂದ. 40 ಕ್ಕಿಂತ ಹೆಚ್ಚು ಕಾರ್ಮಿಕ ಕಾನೂನುಗಳನ್ನು 4 ಲೇಬರ್ ಕೋಡ್ ಗಡಿಯಲ್ಲಿ ತರಲಾಗಿದೆ. ದೊಂದು ಮೊದಲ ಬಾರಿಗೆ ಮಹತ್ತರ ಬದಲಾವಣೆಯಾಗಲಿದೆ.


ಕಾರ್ಮಿಕರ ಸಂಬಳದಲ್ಲೂ ಬದಲಾವಣೆ ಆಗಲಿದೆ. ಉಳಿತಾಯದಲ್ಲೂ ಹೆಚ್ಚಳ ಆಗಲಿದೆ. ಭವಿಷ್ಯ ನಿಧಿ (PF) ಲ್ಲಿ ಉಳಿತಾಯ ಇನ್ನೂ ಹೆಚ್ಚಾಗಲಿದೆ.




ಮತ್ತೇನೆಲ್ಲ ಬದಲಾವಣೆಗಳಾಗಲಿವೆ... ಎನ್ನುವುದನ್ನು ಸುಬ್ರಮಣ್ಯ, ತೆರಿಗೆ, ಕಾನೂನು ಸಲಹೆಗಾರರು, ಬೆಂಗಳೂರು ಇವರು ವಿವರಿಸಿದ್ದಾರೆ.




ಸೂಚನೆ: ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಲೇಖಕರು/ವಿಷಯ ಮಂಡನೆ ಮಾಡುವವರೇ ಹೊಣೆ


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200