-->
ಕರ್ನಾಟಕ ಹೈಕೋರ್ಟ್‌ಗೆ ಮೂವರು ಖಾಯಂ ನ್ಯಾಯಾಧೀಶರ ನೇಮಕ: ಕೊಲಿಜಿಯಂ ಅನುಮೋದನೆ

ಕರ್ನಾಟಕ ಹೈಕೋರ್ಟ್‌ಗೆ ಮೂವರು ಖಾಯಂ ನ್ಯಾಯಾಧೀಶರ ನೇಮಕ: ಕೊಲಿಜಿಯಂ ಅನುಮೋದನೆ

ಕರ್ನಾಟಕ ಹೈಕೋರ್ಟ್‌ಗೆ ಮೂವರು ಖಾಯಂ ನ್ಯಾಯಾಧೀಶರ ನೇಮಕ: ಕೊಲಿಜಿಯಂ ಅನುಮೋದನೆ

ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಕೆಳಗಿನ ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದಿಸಿದೆ.1. ಶ್ರೀ ನ್ಯಾಯಮೂರ್ತಿ ಮೊಹಮ್ಮದ್ ಘೌಸ್ ಶುಕುರೆ ಕಮಲ್,


2. ಶ್ರೀ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್


ಮತ್ತು


3. ಶ್ರೀಮತಿ ನ್ಯಾಯಮೂರ್ತಿ ಖಾಝಿ ಜಯಬುನ್ನಿಸಾ ಮೊಹಿಯುದ್ದೀನ್.


ಸೆಪ್ಟೆಂಬರ್ 7, 2022 ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪನೆಗೆ ಅನುಮೋದನೆಯನ್ನು ನೀಡಲಾಯಿತು.


The Supreme Court Collegium has approved the proposal for appointment of the following Additional Judges as Permanent Judges in the Karnataka High Court:


1. Shri Justice Mohammed Ghouse Shukure Kamal,


2. Shri Justice Rajendra Badamikar, and


3. Ms. Justice Khazi Jayabunnisa Mohiuddin.


The approval was given in its meeting held on 7th September, 2022.

Ads on article

Advertise in articles 1

advertising articles 2

Advertise under the article