-->
ಭಾರತೀಯ ಸಾಕ್ಷ್ಯ ಅಧಿನಿಯಮ: VPK ಕರ್ನಾಟಕ ಇದರ ಉಪನ್ಯಾಸ ಮಾಲಿಕೆ - ರಾಧಿಕಾ ಗುಡಿಹಾಳ್‌

ಭಾರತೀಯ ಸಾಕ್ಷ್ಯ ಅಧಿನಿಯಮ: VPK ಕರ್ನಾಟಕ ಇದರ ಉಪನ್ಯಾಸ ಮಾಲಿಕೆ - ರಾಧಿಕಾ ಗುಡಿಹಾಳ್‌

ಭಾರತೀಯ ಸಾಕ್ಷ್ಯ ಅಧಿನಿಯಮ: VPK ಕರ್ನಾಟಕ ಇದರ ಉಪನ್ಯಾಸ ಮಾಲಿಕೆ - ರಾಧಿಕಾ ಗುಡಿಹಾಳ್‌

ವಿಪಿಕೆ ಲಾ ಅಕಾಡೆಮಿ, ಕರ್ನಾಟಕ ರಿ. ಇದರ ನೇತೃತ್ವದಲ್ಲಿ ನಡೆದ ಆನ್‌ಲೈನ್ ಉಪನ್ಯಾಸ ಮಾಲಿಕೆಯಲ್ಲಿ SRJC Law College Bangalore ಇದರ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಾಧಿಕಾ ಗುಡಿಹಾಳ್ ಅವರು ಭಾರತೀಯ ಸಾಕ್ಷ್ಯ ಅಧಿನಿಯಮದ ಕುರಿತು ಉಪನ್ಯಾಸ ನೀಡಿದ್ದಾರೆ.

ವಕೀಲ ಸಮುದಾಯಕ್ಕೆ ಇದೊಂದು ಉಪಯುಕ್ತ ಕಾನೂನು ಮಾಹಿತಿ ಆಗಿರುವುದರಿಂದ ಈ ಉಪನ್ಯಾಸದ ವೀಡಿಯೋ ಲಿಂಕ್‌ನ್ನು ನಮ್ಮ ಓದುಗರಿಗೆ ನೀಡುತ್ತಿದ್ದೇವೆ.

ಕೃಪೆ: VIDHIPRAGNYA KARNATAKA, VPK Law Academy, Karnataka (R), BengaluruAds on article

Advertise in articles 1

advertising articles 2

Advertise under the article