-->
ಸುಳ್ಳು ಕೇಸು ದಾಖಲು: ಪ್ರತಿ ದೂರು, ಕೌಂಟರ್ ಕೇಸು ಹೇಗೆ ಹಾಕೋದು?- ವಿಪಿಕೆ ಲಾ ಅಕಾಡೆಮಿ ಉಪನ್ಯಾಸ ಮಾಲಿಕೆ

ಸುಳ್ಳು ಕೇಸು ದಾಖಲು: ಪ್ರತಿ ದೂರು, ಕೌಂಟರ್ ಕೇಸು ಹೇಗೆ ಹಾಕೋದು?- ವಿಪಿಕೆ ಲಾ ಅಕಾಡೆಮಿ ಉಪನ್ಯಾಸ ಮಾಲಿಕೆ

ಸುಳ್ಳು ಕೇಸು ದಾಖಲು: ಪ್ರತಿ ದೂರು, ಕೌಂಟರ್ ಕೇಸು ಹೇಗೆ ಹಾಕೋದು?- ವಿಪಿಕೆ ಲಾ ಅಕಾಡೆಮಿ ಉಪನ್ಯಾಸ ಮಾಲಿಕೆ
ವ್ಯಕ್ತಿಯ ವಿರುದ್ಧ ಸುಳ್ಳು ಕೇಸು ಹಾಕೋದು ಎಲ್ಲೆಡೆ ಕೇಳಿ ಬರುವ ಆರೋಪ. ಆ ರೀತಿಯ ಸುಳ್ಳು ದೂರು ದಾಖಲಿಸಿದಾಗ, ಕಂಪ್ಲೇಂಟ್ ಕೊಟ್ಟಾಗ, ಸುಳ್ಳು ಕ್ರಿಮಿನಲ್ ಕೇಸ್ ಹಾಕಿದ ಸಂದರ್ಭದಲ್ಲಿ ಅದರ ವಿರುದ್ಧವಾಗಿ ಕೌಂಟರ್ ಕೇಸ್ ಹೇಗೆ ಹಾಕುವುದು?ಈ ಪ್ರತಿದೂರು, ಕೌಂಟರ್ ಕೇಸ್‌ ಕುರಿತ ನಿಯಮಾವಳಿ ಏನು?.. ಈ ಬಗ್ಗೆ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (IISC)ಯ ಶ್ರೀಯುತರಾದ ಪ್ರೊಫೆಸರ್ ಡಾ. ಕುಬೇರ್ ಅವರು ಉಪನ್ಯಾಸ ನೀಡಿದ್ದಾರೆ.

ವೀಡಿಯೋ ಇಷ್ಟವಾದರೆ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ...

please subscribe YouTube channel for more videosRead This Also

'ಬೆಳಗಾವಿ ಚಲೋ': ಸಂರಕ್ಷಣಾ ಕಾಯ್ದೆಗೆ ಆಗ್ರಹಿಸಿ ರಾಜ್ಯ ವಕೀಲರ ಪರಿಷತ್ತಿನ ನೇತೃತ್ವದಲ್ಲಿ ನಿರ್ಣಾಯಕ ಸಮರ

ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌

ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್‌Ads on article

Advertise in articles 1

advertising articles 2

Advertise under the article