ಮರ್ಡರ್ ಕೇಸಿನಲ್ಲಿ ಜಾಮೀನು ಸಿಗುತ್ತದಾ..? ಶಾಸನಬದ್ಧ ಜಾಮೀನು ಬಗ್ಗೆ ಗೊತ್ತೇ..?
ಮರ್ಡರ್ ಕೇಸಿನಲ್ಲಿ ಜಾಮೀನು ಸಿಗುತ್ತದಾ..? ಶಾಸನಬದ್ಧ ಜಾಮೀನು ಬಗ್ಗೆ ಗೊತ್ತೇ..?
ಹತ್ಯೆ ಪ್ರಕರಣದಲ್ಲಿ ಆರೋಪಿಯ ಬಿಡುಗಡೆ ಬಗ್ಗೆ ನ್ಯಾಯಾಲಯಗಳು ಹೇಗೆ ನಡೆದುಕೊಳ್ಳುತ್ತದೆ. ಒಬ್ಬ ಹತ್ಯಾ ಪ್ರಕರಣದ ಆರೋಪಿಗೆ ಜಾಮೀನು ಸಿಗುತ್ತದಾ..? ಜಾಮೀನು ನಿರಾಕರಣೆಗೆ ಇರುವ ಕಾರಣಗಳೇನು.. ಜಾಮೀನು ದೊರಕಬೇಕಿದ್ದರೆ ಯಾವ ಅಂಶಗಳ ಬಗ್ಗೆ ಹೆಚ್ಚಿನ ಒತ್ತುಕೊಡಬೇಕು..
ಈ ಎಲ್ಲ ಅಂಶಗಳ ಬಗ್ಗೆ ವಿಧಿಪ್ರಜ್ಞಾ ಕರ್ನಾಟಕ ಹಾಗೂ ವಿ.ಪಿ.ಕೆ. ಲಾ ಎನ್‌ಜಿಓ ಇಂಡಿಯಾ ಮುಖ್ಯಸ್ಥರಾದ ಶ್ರೀ ಜಿ. ಪುರುಷೋತ್ತಮ ಅವರು ವಿವರವಾಗಿ ಉಪನ್ಯಾಸ ನೀಡಿದ್ದಾರೆ.
ನಿಮ್ಮ ಮಾಹಿತಿಗಾಗಿ ಈ ಉಪನ್ಯಾಸದ ವೀಡಿಯೋ ಲಿಂಕ್‌ನ್ನು ಒದಗಿಸುತ್ತಿದ್ದೇವೆ.
ಮಾಹಿತಿ ಕೃಪೆ: ವಿಪಿಕೆ ಲಾ ಎನ್‌ಜಿಓ ಇಂಡಿಯಾ (ವಿಧಿಪ್ರಜ್ಞಾ ಕರ್ನಾಟಕ) ಉಪನ್ಯಾಸ ಮಾಲಿಕೆ
ಇದನ್ನೂ ಓದಿ:
10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಖಾಯಂಗೊಳಿಸಲು ಹೈಕೋರ್ಟ್ ಸೂಚನೆ
ಪದೋನ್ನತಿ ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ: ಸುಪ್ರೀಂ ಕೋರ್ಟ್
33 ವರ್ಷ ಹಳೆಯ ಪ್ರಕರಣ: ವಾದಿಸಿ.. ಇಲ್ಲವೇ ಲಕ್ಷ ರೂ. ವೆಚ್ಚ ಕಟ್ಟಿ- ವಕೀಲರಿಗೆ ತಾಕೀತು ಮಾಡಿದ ಹೈಕೋರ್ಟ್
'ನಡೆಯದ ಕಲಾಪ' ಸೃಷ್ಟಿ- ಸಿವಿಲ್ ನ್ಯಾಯಾಧೀಶರಿಗೆ ಕಡ್ಡಾಯ ನಿವೃತ್ತಿ: ಸರ್ಕಾರದ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್