![ವಕೀಲರ ಪಾಲಿಗೆ ಐತಿಹಾಸಿಕ ಕ್ಷಣ: ನ್ಯಾಯವಾದಿಗಳ ಕಾಯ್ದೆಗೆ ಅನುಮೋದನೆ ವಕೀಲರ ಪಾಲಿಗೆ ಐತಿಹಾಸಿಕ ಕ್ಷಣ: ನ್ಯಾಯವಾದಿಗಳ ಕಾಯ್ದೆಗೆ ಅನುಮೋದನೆ](https://blogger.googleusercontent.com/img/b/R29vZ2xl/AVvXsEgkccTBk1AStCR6sMdGK_a60GeMT8djAr5TZbsI_W9u57Luu9cYhyYaw1kwxdFzReZW1dk7lBBloBoAGrZGrgsbkqgOpEI_URd27NUBssloDktsLB8iJ6zL2uXDqXGFiRRlixDNB4EyaPAWuZrTaU07TupWepub1tWz4TQLGMaJ9cceTl2IzZVoqimtQQ/w582-h640/Justice%20and%20Equity.jpg.jpg)
ವಕೀಲರ ಪಾಲಿಗೆ ಐತಿಹಾಸಿಕ ಕ್ಷಣ: ನ್ಯಾಯವಾದಿಗಳ ಕಾಯ್ದೆಗೆ ಅನುಮೋದನೆ
Thursday, February 23, 2023
ವಕೀಲರ ಪಾಲಿಗೆ ಐತಿಹಾಸಿಕ ಕ್ಷಣ: ನ್ಯಾಯವಾದಿಗಳ ಕಾಯ್ದೆಗೆ ಅನುಮೋದನೆ
ಬಹು ಮಹತ್ವಾಕಾಂಕ್ಷೆಯ ವಕೀಲರ ಸಂರಕ್ಷಣಾ ಕಾಯ್ದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಈ ಕಾಯ್ದೆ ವಕೀಲರ ಬಹು ದಿನದ ಬೇಡಿಕೆಯಾಗಿತ್ತು. ಈ ಕಾಯ್ದೆಗಾಗಿ ವಕೀಲರ ಸಮುದಾಯದಿಂದ ಪ್ರಬಲ ಒತ್ತಾಯ ಮತ್ತು ಹೋರಾಟಗಳು ನಡೆದಿದ್ದವು.
ರಾಜ್ಯಾದ್ಯಂತ ಹೋರಾಟದ ಫಲವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದೆ.