ಅಖಿಲ ಭಾರತ ವಕೀಲರ ಒಕ್ಕೂಟ(AILU) ರಾಜ್ಯ ಅಧ್ಯಕ್ಷರಾಗಿ ಹರೀಂದ್ರ ಆಯ್ಕೆ
Sunday, March 12, 2023
ಅಖಿಲ ಭಾರತ ವಕೀಲರ ಒಕ್ಕೂಟ(AILU) ರಾಜ್ಯ ಅಧ್ಯಕ್ಷರಾಗಿ ಹರೀಂದ್ರ ಆಯ್ಕೆ
ಅಖಿಲ ಭಾರತ ವಕೀಲರ ಒಕ್ಕೂಟ(AILU) ರಾಜ್ಯ ಅಧ್ಯಕ್ಷರಾಗಿ ಹರೀಂದ್ರ ಆಯ್ಕೆಯಾಗಿದ್ದಾರೆ. ಧಾರವಾಡದಲ್ಲಿ ನಡೆದ AILU ಕರ್ನಾಟಕ 9 ನೇ ರಾಜ್ಯ ಸಮ್ಮೇಳನದಲ್ಲಿ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ಮೂರು ವರ್ಷದ ಅವದಿಗೆ 61 ಜನರನ್ನು ಒಳಗೊಂಡ AILU ಕರ್ನಾಟಕ ನೂತನ ರಾಜ್ಯ ಸಮಿತಿಯನ್ನು ಅಯ್ಕೆ ಮಾಡಲಾಯಿತು.
AILU ಕರ್ನಾಟಕ ರಾಜ್ಯ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಹರೀಂದ್ರ, ಕಾರ್ಯದರ್ಶಿಯಾಗಿ
ಶ್ರೀನಿವಾಸ ಕುಮಾರ್ ಹಾಗೂ ಖಜಾಂಚಿಯಾಗಿ ಎಚ್.ವಿ.ರಾಮಚಂದ್ರ ರಡ್ಡಿ ಯವರು
ಆಯ್ಕೆಯಾದರು.