-->
10 ದಿನದ ಬಳಿಕ 5, 8ನೇ ಕ್ಲಾಸ್ ಮಂಡಳಿ ಪರೀಕ್ಷೆ: ಹೈಕೋರ್ಟ್ ಷರತ್ತುಬದ್ಧ ಅನುಮತಿ

10 ದಿನದ ಬಳಿಕ 5, 8ನೇ ಕ್ಲಾಸ್ ಮಂಡಳಿ ಪರೀಕ್ಷೆ: ಹೈಕೋರ್ಟ್ ಷರತ್ತುಬದ್ಧ ಅನುಮತಿ

10 ದಿನದ ಬಳಿಕ 5, 8ನೇ ಕ್ಲಾಸ್ ಮಂಡಳಿ ಪರೀಕ್ಷೆ: ಹೈಕೋರ್ಟ್ ಷರತ್ತುಬದ್ಧ ಅನುಮತಿ

ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಕೇಳುವಂತಿಲ್ಲ ಎಂಬ ಷರತ್ತಿನೊಂದಿಗೆ 10 ದಿನದ ಬಳಿಕ 5ನೇ ಮತ್ತು 8ನೇ ತರಗತಿಯ ಮಂಡಳಿ ಪರೀಕ್ಷೆ ನಡೆಸಲು ಕರ್ನಾಟಕ ಶಿಕ್ಷಣ ಮಂಡಳಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.ನ್ಯಾ. ಜಿ. ನರೇಂದ್ರ ಮತ್ತು ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದರಿಂದ ಪರೀಕ್ಷೆಗೆ ಬ್ರೇಕ್ ಹಾಕಿದ್ದ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ಬಿದ್ದಂತಾಗಿದೆ.ಆದರೆ, ಈ ಆದೇಶ ಷರತ್ತುಬದ್ಧವಾಗಿತ್ತು. ಕರ್ನಾಟಕ ಹೈಕೋರ್ಟ್ ಕೆಲವು ಷರತ್ತಿನೊಂದಿಗೆ 5ನೇ ಮತ್ತು 8ನೇ ತರಗತಿಯ ಮಂಡಳಿ ಪರೀಕ್ಷೆ ನಡೆಸಲು ಶಿಕ್ಷಣ ಮಂಡಳಿಗೆ ಹಸಿರುನಿಶಾನೆ ತೋರಿದೆ.ಹೈಕೋರ್ಟ್ ವಿಧಿಸಿದ ಷರತ್ತುಗಳು ಹೀಗಿವೆ...

### ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಕೇಳುವಂತಿಲ್ಲ.


### ಪರೀಕ್ಷೆ ಫಲಿತಾಂಶವನ್ನು ಅರ್ಜಿ ಇತ್ಯರ್ಥ ಆಗುವವರಗೆ ಪ್ರಕಟಿಸವಂತಿಲ್ಲ.


### ಫಲಿತಾಂಶವನ್ನು ಗೌಪ್ಯವಾಗಿ ಶಾಲೆಗಳಿಗೆ ತಲುಪಿಸಬಹುದು.


### ಎಲ್ಲವೂ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.


Ads on article

Advertise in articles 1

advertising articles 2

Advertise under the article