-->
ಹೊಸ ರೂಲ್ಸ್‌: ATMನಿಂದ ಹಣ ಡ್ರಾ ಮಾಡುವವರು ಈ ಸುದ್ದಿಯನ್ನು ಕಡ್ಡಾಯವಾಗಿ ಓದಲೇಬೇಕು..

ಹೊಸ ರೂಲ್ಸ್‌: ATMನಿಂದ ಹಣ ಡ್ರಾ ಮಾಡುವವರು ಈ ಸುದ್ದಿಯನ್ನು ಕಡ್ಡಾಯವಾಗಿ ಓದಲೇಬೇಕು..

ಹೊಸ ರೂಲ್ಸ್‌: ATMನಿಂದ ಹಣ ಡ್ರಾ ಮಾಡುವವರು ಈ ಸುದ್ದಿಯನ್ನು ಕಡ್ಡಾಯವಾಗಿ ಓದಲೇಬೇಕು..





ಎಟಿಎಂನಿಂದ ಹಣ ಪಡೆಯುವವರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಎಟಿಎಂ ಬಳಸುವವರಿಗಾಗಿ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮವನ್ನು ಪಾಲಿಸಿಯೇ ಗ್ರಾಹಕರು ಎಟಿಎಂ ಬಳಸಬೇಕು ಎಂದು ಬ್ಯಾಂಕ್ ಹೇಳಿದೆ.



ಹಾಗಿದ್ದರೆ, ಆ ರೂಲ್ಸ್‌ ಏನು ಎಂಬುದನ್ನು ತಿಳಿಯೋಣ...



ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜಾರಿಗೆ ತಂದ ಹೊಸ ನಿಯಮವಿದೆ. ಇನ್ನು ಮುಂದೆ ಎಟಿಎಂ ಕಾರ್ಡನ್ನು ಆ ಕಾರ್ಡಿಗೆ ಸಂಬಂಧಿಸಿದ ಅಧಿಕೃತ ವ್ಯಕ್ತಿಗಳೇ ಬಳಸಬೇಕು ಎಂಬ ಕಾರಣಕ್ಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ.



ಎಟಿಎಂ ಕಾರ್ಡ್ ಬಳಕೆಯಾಗುವ ಸಂದರ್ಭದಲ್ಲಿ ಅಧಿಕೃತ ಗ್ರಾಹಕರ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್‌ಗೆ ಒಟಿಪಿ ಸಿಗುತ್ತದೆ. ಆ ಓಟಿಪಿ ಸಂಖ್ಯೆಗಳನ್ನು ಬಳಸಿದರೆ ಮಾತ್ರ ವ್ಯವಹಾರ ಮಾಡಬಹುದು.



ಒಂದು ವ್ಯವಹಾರಕ್ಕೆ ಒಂದು OTP ಬರುತ್ತದೆ. ಈ ನಿಯಮದಿಂದ ಸ್ಟೇಟ್ ಬ್ಯಾಂಕ್‌ ತನ್ನ ಗ್ರಾಹಕರಿಗೆ ಆಗುವ ವಂಚನೆಗಳಿಂದ ಜಾಗೃತ ಮಾಡುವ ಪ್ರಯತ್ನ ಮಾಡಲಾಗಿದೆ.

ಸದ್ಯಕ್ಕೆ ಈಗ 10,000/- ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಮಾತ್ರ ಈ ನಿಯಮ ಜಾರಿಗೊಳಿಸಲಾಗಿದೆ.



ಹಣದ ವಂಚನೆ ಮತ್ತು ಸೈಬರ್ ಕ್ರೈಂ ನಡೆಯದಂತೆ ತಡೆಯಲು ಮತ್ತು ಗ್ರಾಹಕರನ್ನು ಜಾಗರೂಕರನ್ನಾಗಿ ಮಾಡುವ ನಿಟ್ಟಿನಲ್ಲಿ SBI ಈ ನಿಯಮವನ್ನು ಜಾರಿಗೆ ತಂದಿದೆ.

ಅಂದ ಹಾಗೆ, ಎಟಿಎಂ ಬಳಸುವ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್‌ನ್ನು ನಿಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳಿ.



Ads on article

Advertise in articles 1

advertising articles 2

Advertise under the article