-->
ಇ-ಕೋರ್ಟ್ಸ್ ಸೇವೆ ವ್ಯತ್ಯಯ: ಬಗೆಹರಿದ ಸರ್ವರ್ ಸಮಸ್ಯೆ, ಶೀಘ್ರದಲ್ಲೇ ಸಹಜ ಸ್ಥಿತಿಗೆ

ಇ-ಕೋರ್ಟ್ಸ್ ಸೇವೆ ವ್ಯತ್ಯಯ: ಬಗೆಹರಿದ ಸರ್ವರ್ ಸಮಸ್ಯೆ, ಶೀಘ್ರದಲ್ಲೇ ಸಹಜ ಸ್ಥಿತಿಗೆ

ಇ-ಕೋರ್ಟ್ಸ್ ಸೇವೆ ವ್ಯತ್ಯಯ: ಬಗೆಹರಿದ ಸರ್ವರ್ ಸಮಸ್ಯೆ, ಶೀಘ್ರದಲ್ಲೇ ಸಹಜ ಸ್ಥಿತಿಗೆ







ಇ-ಕೋರ್ಟ್‌ ಸರ್ವಿಸಸ್ ಆಪ್‌ನಲ್ಲಿ ವ್ಯತ್ಯಯ ಕಂಡುಬಂದಿದ್ದು, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಈಗಲೂ ಮುಂದುವರಿದಿದೆ. ನವದೆಹಲಿಯ ಮುಖ್ಯ ಸರ್ವರ್‌ನಲ್ಲಿ ಕಂಡುಬಂದ ಸಮಸ್ಯೆಯಿಂದಾಗಿ ಈ ವ್ಯತ್ಯಯ ಉಂಟಾಗಿದೆ ಎಂದು ಮೂಲಗಳು ದೃಢಪಡಿಸಿವೆ.


ಬಹುತೇಕ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ನೂತನ ಸರ್ವರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಈ ಸರ್ವರ್‌ ಒಂದೆರಡು ದಿನಗಳಲ್ಲಿ ಸಿದ್ಧವಾಗಲಿದ್ದು, ಇ-ಕೋರ್ಟ್‌ ಸರ್ವಿಸಸ್ ಆಪ್‌ ಮತ್ತೆ ಸಹಜ ಸ್ಥಿತಿಗೆ ಬರಲಿದೆ ಎಂದು ಮೂಲಗಳು ಖಚಿತಪಡಿಸಿವೆ.


ಕರ್ನಾಟಕದಲ್ಲೂ ಕೆಲವು ಜಿಲ್ಲೆಗಳಲ್ಲಿ ದಿನನಿತ್ಯದ ಅಪ್‌ಡೇಟ್‌ಗಳು ಅಲಭ್ಯವಾಗಿದ್ದು, ಕೋರ್ಟ್‌ನಲ್ಲಿ ನಿತ್ಯ ಡೈರಿ ಅಪ್‌ಡೇಟ್‌ ಮಾಡಲಾಗುತ್ತಿದೆ.


ಈ ಸಮಸ್ಯೆಯಿಂದಾಗಿ ವಕೀಲರು ತಮ್ಮ ಕೇಸುಗಳ ಅಪ್‌ಡೇಟ್‌ಗೆ ಪರದಾಡುವಂತಾಗಿದೆ. 



ಇದನ್ನೂ ಓದಿ:

ಇ-ಕೋರ್ಟ್ ಸೇವೆಯಲ್ಲಿ ವ್ಯತ್ಯಯ: ವಕೀಲರ ಪರದಾಟ

Ads on article

Advertise in articles 1

advertising articles 2

Advertise under the article