-->
ಅಧಿವಕ್ತಾ ಪರಿಷತ್‌ನಿಂದ ಜಡ್ಜ್ ಹುದ್ದೆ ಅಭ್ಯರ್ಥಿಗಳಿಗೆ ತರಬೇತಿ: ಹೆಚ್ಚಿನ ಮಾಹಿತಿ ಇಲ್ಲಿದೆ...

ಅಧಿವಕ್ತಾ ಪರಿಷತ್‌ನಿಂದ ಜಡ್ಜ್ ಹುದ್ದೆ ಅಭ್ಯರ್ಥಿಗಳಿಗೆ ತರಬೇತಿ: ಹೆಚ್ಚಿನ ಮಾಹಿತಿ ಇಲ್ಲಿದೆ...

ಅಧಿವಕ್ತಾ ಪರಿಷತ್‌ನಿಂದ ಜಡ್ಜ್ ಹುದ್ದೆ ಅಭ್ಯರ್ಥಿಗಳಿಗೆ ತರಬೇತಿ: ಹೆಚ್ಚಿನ ಮಾಹಿತಿ ಇಲ್ಲಿದೆ...

ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ, ಬೆಂಗಳೂರು ಘಟಕವು ಸಿವಿಲ್ ನ್ಯಾಯಾಧೀಶರ ಪ್ರಾಥಮಿಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ 4 ದಿನದ ತರಬೇತಿಯನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ.ಸಿವಿಲ್ ನ್ಯಾಯಾಧೀಶರ ಪ್ರಾಥಮಿಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.


ದಿನಾಂಕ 08.06.2023 ರಿಂದ 11.06.2023 ರವರೆಗೆ. ಬೆಳಿಗ್ಗೆ 9.00 ರಿಂದ ಸಂಜೆ 6:00 ವರೆಗೆ ಈ ತರಬೇತಿ ನಡೆಯಲಿದೆ.


ಸ್ಥಳ: ಶೇಷಾದ್ರಿಪುರಂ ಕಾಂಪೋಸಿಟ್ ಮಹಾವಿದ್ಯಾಲಯ, ಶೇಷಾದ್ರಿಪುರಂ, ಬೆಂಗಳೂರು.


ದಿನಾಂಕ 04-06-2023 ರ ಸಂಜೆ 6 ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ನೋಂದಣಿಯನ್ನು 60 ಜನರಿಗೆ ಸೀಮಿತ ಮಾಡಲಾಗಿದ್ದು, ಮೊದಲು ಬಂದವರಿಗೆ ಮಾತ್ರ ಅವಕಾಶ ಇರುತ್ತದೆ.


ಪ್ರವೇಶ ಶುಲ್ಕ: 500 ರೂ. ಮಾತ್ರ


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ನಂಬರ್‌ನ್ನು ಸಂಪರ್ಕಿಸಬಹುದು.

ನವೀನ್ V R, ವಕೀಲರು: 99003 89469.


ಕುಮಾರ್ ಎಂ ಎನ್

ಅಧ್ಯಕ್ಷರು

ಅಧಿವಕ್ತ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ, ಬೆಂಗಳೂರು ಘಟಕ

ಪೋ: 9448479917


ಉಮಾಶಂಕರ್ ಮೇಗುಂಡಿ

ಪ್ರಧಾನ ಕಾರ್ಯದರ್ಶಿ, ಅಧಿವಕ್ತ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ, ಬೆಂಗಳೂರು ಘಟಕ

ಫೋ: 9886061288


Ads on article

Advertise in articles 1

advertising articles 2

Advertise under the article