-->
ಸುಪ್ರೀಂ, ಹೈಕೋರ್ಟ್‌ಗೆ ಎಎಜಿ ನೇಮಕ: ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ!

ಸುಪ್ರೀಂ, ಹೈಕೋರ್ಟ್‌ಗೆ ಎಎಜಿ ನೇಮಕ: ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ!

ಸುಪ್ರೀಂ, ಹೈಕೋರ್ಟ್‌ಗೆ ಎಎಜಿ ನೇಮಕ: ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ!





ಕರ್ನಾಟಕ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನ ವಿವಿಧ ಪೀಠಗಳಿಗೆ ಒಟ್ಟು 15 ಎಎಜಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಅಧಿಸೂಚನೆ ಪ್ರಕಟಿಸಿದೆ.



ಹೈಕೋರ್ಟ್‌ನ ಪ್ರಧಾನ ಪೀಠ (ಬೆಂಗಳೂರು)ಕ್ಕೆ ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳನ್ನು ನೇಮಿಸಲಾಗಿದೆ. ಕಲಬುರ್ಗಿ ಪೀಠಕ್ಕೆ ಮೂವರು ಮತ್ತು ಧಾರವಾಡ ಪೀಠಕ್ಕೆ ಇಬ್ಬರು ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳನ್ನು ನೇಮಿಸಲಾಗಿದೆ.



ಸುಪ್ರೀಂ ಕೋರ್ಟ್‌ಗೆ ಐವರು ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳನ್ನು ನೇಮಕಾತಿ ಮಾಡಲಾಗಿದೆ.



ಹೀಗೆ ಒಟ್ಟು 15 ಮಂದಿ ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳನ್ನು ನೇಮಿಸಲಾಗಿದ್ದು, ಈ ಪೈಕಿ ಒಬ್ಬರು ಮಾತ್ರ ಮಹಿಳಾ ವಕೀಲರಾಗಿದ್ದಾರೆ.



ವಿವರ ಹೀಗಿದೆ..

ಸುಪ್ರೀಂ ಕೋರ್ಟ್‌ಗೆ ನೇಮಕವಾದ ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳ ವಿವರ

ನಿಶಾಂತ್ ಪಾಟೀಲ್ (ನಿಖಿಲ್ ಗೋಯೆಲ್ ಸ್ಥಾನಕ್ಕೆ)

ಮೊಹಮ್ಮದ್ ಅಲಿ ಖಾನ್

ಪ್ರತೀಕ್ ಛಡ್ಡಾ

ಆವಿಷ್ಕಾರ್ ಸಿಂಘ್ವಿ

ಅಮನ್ ಪನ್ವಾರ್


ಹೈಕೋರ್ಟ್ ಪ್ರಧಾನ ಪೀಠಕ್ಕೆ (ಬೆಂಗಳೂರು) ನೇಮಕವಾದ ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳ ವಿವರ

ಸಿ.ಎಸ್. ಪ್ರದೀಪ್

ರೊಬೆನ್ ಜಾಕೋಬ್

ವಿ.ಜಿ. ಭಾನುಪ್ರಕಾಶ್

ಕಿರಣ್ ರೋಣ

ಎಸ್‌ಎ ಅಹ್ಮದ್


ಧಾರವಾಡ ಪೀಠಕ್ಕೆ ನೇಮಕವಾದ ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳ ವಿವರ

ಗಂಗಾಧರ ಜೆ.ಎಂ.

ಕೇಶವ ರೆಡ್ಡಿ


ಕಲಬುರ್ಗಿ ಪೀಠಕ್ಕೆ ನೇಮಕವಾದ ಹೆಚ್ಚುವರಿ ಅಡ್ವಕೇಟ್ ಜನರಲ್‌ಗಳ ವಿವರ

ಮಲ್ಹಾರ ರಾವ್

ವೈ.ಎಚ್. ವಿಜಯ ಕುಮಾರ್

ಅರ್ಚನಾ ಬಿ. ತಿವಾರಿ


Ads on article

Advertise in articles 1

advertising articles 2

Advertise under the article