-->
ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ 2023: ಪ್ರಶ್ನೆ ಪತ್ರಿಕೆ ಹೇಗಿತ್ತು..?

ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ 2023: ಪ್ರಶ್ನೆ ಪತ್ರಿಕೆ ಹೇಗಿತ್ತು..?

ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ 2023: ಪ್ರಶ್ನೆ ಪತ್ರಿಕೆ ಹೇಗಿತ್ತು..?

ರಾಜ್ಯದಲ್ಲಿ ಜುಲೈ 23, 2023ರಂದು ನಡೆದ ಸಿವಿಲ್ ನ್ಯಾಯಾಧೀಶರ ಪ್ರಿಲಿಮ್ಸ್ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನೂರಾರು ವಕೀಲರು, ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿ ನ್ಯಾಯಾಧೀಶರಾಗುವ ಕನಸಿಗೆ ಅಡಿಗಲ್ಲು ಹಾಕಿದ್ದಾರೆ.

ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಮ್ಮ ವಕೀಲ ಮಿತ್ರರ ಅಧ್ಯಯನಕ್ಕಾಗಿ ನಾವು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ 2023: ಪ್ರಶ್ನೆ ಪತ್ರಿಕೆ
Ads on article

Advertise in articles 1

advertising articles 2

Advertise under the article