![ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಗಳ ಗಮನಕ್ಕೆ (Key Answers) ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಗಳ ಗಮನಕ್ಕೆ (Key Answers)](https://blogger.googleusercontent.com/img/b/R29vZ2xl/AVvXsEjISnQQrKqJ8-0Jg_NkGGYmFb0DnBZ8lU9GMAwKxnpjR-yd5nW9aSbnxBDle1gthgtJNbZmOB266s5_MTv_DQLDAzlac__DtnkLUUgQfdYZD98MqFAEvbFZiYtO7xWP_87l2bKHX1ykTrUBUgyb42hJdXqe0rlOkbqHNIL79-abmzFkXKwSR7MQYmO22Giw/w582-h640/Justice%20and%20Equity.jpg.jpg)
ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಗಳ ಗಮನಕ್ಕೆ (Key Answers)
Wednesday, July 26, 2023
ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಗಳ ಗಮನಕ್ಕೆ (KEY ANSWERS)
ಜುಲೈ 23, 2023ರಂದು ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ನಡೆದ ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಉತ್ತರಗಳು (Key Answers) ಪ್ರಕಟವಾಗಿದೆ.
ಅಭ್ಯರ್ಥಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆ ಹಾಗೂ ಆಕ್ಷೇಪಗಳನ್ನು ಕರ್ನಾಟಕ ಹೈಕೋರ್ಟ್‌ನ ನೇಮಕಾತಿ ರಿಜಿಸ್ಟ್ರಾರ್ ಅವರಿಗೆ ಇಮೇಲ್ ಮೂಲಕ 27-07-2023ರೊಳಗೆ ತಿಳಿಸಬಹುದು.
rrecruithckb@gmail.com