-->
AIBE ಪರೀಕ್ಷಾ ವೇಳಾಪಟ್ಟಿ ಪ್ರಕಟ: ಬಾರ್ ಕೌನ್ಸಿಲ್ ಪ್ರಕಟಣೆ

AIBE ಪರೀಕ್ಷಾ ವೇಳಾಪಟ್ಟಿ ಪ್ರಕಟ: ಬಾರ್ ಕೌನ್ಸಿಲ್ ಪ್ರಕಟಣೆ

AIBE ಪರೀಕ್ಷಾ ವೇಳಾಪಟ್ಟಿ ಪ್ರಕಟ: ಬಾರ್ ಕೌನ್ಸಿಲ್ ಪ್ರಕಟಣೆ





ಅಖಿಲ ಭಾರತ ವಕೀಲರ ಪರೀಕ್ಷೆಗೆ ಅಧಿಸೂಚನೆ ಹೊರಬಿದ್ದಿದೆ. ಭಾರತೀಯ ವಕೀಲರ ಮಂಡಳಿ (ಬಾರ್ ಕೌನ್ಸಿಲ್ ಆಫ್ ಇಂಡಿಯಾ) ಈ ಪ್ರಕಟಣೆ ಹೊರಡಿಸಿದೆ.


ಅಧಿಸೂಚನೆ ಪ್ರಕಾರ 2023ರ ಅಕ್ಟೋಬರ್ 29ರಂದು AIBE-XVIII ಪರೀಕ್ಷೆಯನ್ನು ನಿಗದಿಗೊಳಿಸಲಾಗಿದೆ.


ವೇಳಾಪಟ್ಟಿ ಹೀಗಿದೆ.

AIBE-XVIII ಪರೀಕ್ಷೆ ಬರೆಯಲು ಆನ್‌ಲೈನ್ ನೋಂದಣಿ ಆರಂಭ: August 16, 2023


AIBE-XVIII ಪರೀಕ್ಷೆಗೆ ಶುಲ್ಕ ಪಾವತಿಸಲು ಆರಂಭ: August 16, 2023


AIBE-XVIII ಪರೀಕ್ಷೆ ಬರೆಯಲು ಆನ್‌ಲೈನ್ ನೋಂದಣಿ ಮುಕ್ತಾಯ: September 16, 2023


AIBE-XVIII ಪರೀಕ್ಷೆ ಬರೆಯಲು ಆನ್‌ಲೈನ್ ಶುಲ್ಕ ಪಾವತಿಸಲು ಕೊನೆ ದಿನ: September 16, 2023


AIBE-XVIII ನೋಂದಣಿ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಕೊನೆ ದಿನ: October 10, 2023


AIBE-XVIII ಪರೀಕ್ಷೆ ನಡೆಯುವ ದಿನ : October 29, 2023



Ads on article

Advertise in articles 1

advertising articles 2

Advertise under the article