-->
ಡಿಸ್ಟ್ರಿಕ್ಟ್ ಜಡ್ಜ್‌ ಆಗಿ ಮೂವರ ನೇಮಕಾತಿ: ಹೈಕೋರ್ಟ್ ಅಧಿಸೂಚನೆ

ಡಿಸ್ಟ್ರಿಕ್ಟ್ ಜಡ್ಜ್‌ ಆಗಿ ಮೂವರ ನೇಮಕಾತಿ: ಹೈಕೋರ್ಟ್ ಅಧಿಸೂಚನೆ

ಡಿಸ್ಟ್ರಿಕ್ಟ್ ಜಡ್ಜ್‌ ಆಗಿ ಮೂವರ ನೇಮಕಾತಿ: ಹೈಕೋರ್ಟ್ ಅಧಿಸೂಚನೆ

20-09-2022ರಂದು ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಮೂವರು ಅಭ್ಯರ್ಥಿಗಳನ್ನು ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕಾತಿ ಮಾಡಲಾಗಿದೆ.

ಜಿಲ್ಲಾ ನ್ಯಾಯಾಧೀಶರಾಗಿ ನೇಮಕಾತಿ ಹೊಂದಿದ ಯಶಸ್ವಿ ಅಭ್ಯರ್ಥಿಗಳ ವಿವರ ಹೀಗಿದೆ.

1) ಕೃಷ್ಣಮೂರ್ತಿ (GM/Rural Quota)

2) ಸೋಮಶೇಖರ ಬಿ. (SC/Rural Quota)

3) ರಾಮಕುಮಾರ ಸಿ. (ST/Rural Quota)

22-08-2023ರಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಹೊರಡಿಸಿದ ಅಧಿಸೂಚನೆಯಲ್ಲಿ ಈ ವಿವರ ನೀಡಲಾಗಿದೆ.Ads on article

Advertise in articles 1

advertising articles 2

Advertise under the article