ಸುಪ್ರೀಂ ಕೋರ್ಟ್ ಹೊಸ ಕಟ್ಟಡ ಘೋಷಿಸಿದ ನ್ಯಾ. ಚಂದ್ರಚೂಡ್: ತಳ ಅಂತಸ್ತು ಯಾರಿಗೆ ಮೀಸಲು..?
Thursday, August 10, 2023
ಸುಪ್ರೀಂ ಕೋರ್ಟ್ ಹೊಸ ಕಟ್ಟಡ ಘೋಷಿಸಿದ ನ್ಯಾ. ಚಂದ್ರಚೂಡ್: ತಳ ಅಂತಸ್ತು ಯಾರಿಗೆ ಮೀಸಲು..?
ಸುಪ್ರೀಂ ಕೋರ್ಟಿನ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಜ. ಧನಂಜಯ ವೈ ಚಂದ್ರಚೂಡ್ ಅವರು ಘೋಷಿಸಿದ್ದಾರೆ.
ಈ ಕಟ್ಟಡದಲ್ಲಿ ಸುಪ್ರೀಂ ಕೋರ್ಟ್ ವಕೀಲರ ಸಂಘ (SCBA) ಮತ್ತು ಸುಪ್ರೀಂ ಕೋರ್ಟ್ ಆನ್ ರೆಕಾರ್ಡ್ ಅಡ್ವಕೇಟ್ಸ್ (SCORA) ಹಾಗೂ ಮಹಿಳಾ ವಕೀಲರ ಸಂಘಗಳು ಈ ಕಟ್ಟಡದ ತಳ ಅಂತಸ್ತು ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ನೂತನ ಕಟ್ಟಡದ ತಳ ಮಹಡಿ ವಕೀಲರಿಗೆ ಮೀಸಲಾಗಿದೆ.
ನೂತನ ಕಟ್ಟಡ ಪ್ರಸ್ತುತ ಇರುವ ಸುಪ್ರೀಂ ಕೋರ್ಟ್ ಕಟ್ಟಡದ ಹಿಂದೆಯೇ ನಿರ್ಮಾಣವಾಗಿ ತಲೆ ಎತ್ತಲಿದೆ.