-->
ಡಿಜಿಟಲ್ ಮೀಡಿಯಾಕ್ಕೂ ಜಾಹೀರಾತು: ಹೊಸ ನೀತಿ ಪ್ರಕಟಿಸಿದ ಕೇಂದ್ರ ಸರ್ಕಾರ

ಡಿಜಿಟಲ್ ಮೀಡಿಯಾಕ್ಕೂ ಜಾಹೀರಾತು: ಹೊಸ ನೀತಿ ಪ್ರಕಟಿಸಿದ ಕೇಂದ್ರ ಸರ್ಕಾರ

ಡಿಜಿಟಲ್ ಮೀಡಿಯಾಕ್ಕೂ ಜಾಹೀರಾತು: ಹೊಸ ನೀತಿ ಪ್ರಕಟಿಸಿದ ಕೇಂದ್ರ ಸರ್ಕಾರ

ತಿಂಗಳಿಗೆ ಕನಿಷ್ಟ 2.5 ವೀಕ್ಷಕರನ್ನು ಹೊಂದಿರುವ ಡಿಜಿಟಲ್ ವೇದಿಕೆಗಳಿಗೆ ಸರ್ಕಾರಿ ಜಾಹೀರಾತು ನೀಡುವ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊಸ ಜಾಹೀರಾತು ನೀತಿ ಪ್ರಕಟಿಸಿದೆ.ಯಾವುದೇ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ಪಾಡ್‌ಕಾಸ್ಟ್‌ನಂಥ ವೇದಿಕೆಗಳು ತಿಂಗಳಿಗೆ ಕನಿಷ್ಟ 2.5 ಲಕ್ಷ ಬಳಕೆದಾರರನ್ನು ಹೊಂದಿದ್ದರೆ ಅಂತಹ ವೇದಿಕೆಗಳು ಸರ್ಕಾರಿ ಜಾಹೀರಾತನ್ನು ಪಡೆಯಲಿವೆ ಎಂದು ಸರ್ಕಾರ ಹೇಳಿದೆ.


ಸೆಂಟರ್ ಬ್ಯೂರೋ ಆಫ್ ಕಮ್ಯೂನಿಕೇಷನ್‌(CBC), ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲು ಹೊಸ ನೀತಿ ಅನುಕೂಲವಾಗಲಿದೆ.


ಸಾಮಾಜಿಕ ಜಾಲತಾಣಗಳ ಮಾಧ್ಯಮವನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.


Catagories

A Class : More than 1 Crore to 2 Crore Visitors

B Class : 50 Lakhs to 1 Crore Visitors

C Class : 2.5 Laksh to 50 Lakhs Visitors


ಇಂತಹ ವೆಬ್ ಜಾಲತಾಣಗಳು ಹಾಗೂ ಮೊಬೈಲ್ ಅಪ್ಲಿಕೇಷನ್‌ಗಳು ಮಾತ್ರ ಸರ್ಕಾರಿ ಜಾಹೀರಾತು ಪಡೆಯಲು ಸಿಬಿಸಿಗೆ ಎಂಪ್ಯಾನಲ್‌ಮೆಂಟ್ ಆಗಬಹುದಾಗಿದೆ. OTT ವೇದಿಕೆಗಳಿಗೂ ಇದೇ ರೀತಿಯ ಕೆಲವು ಷರತ್ತುಗಳನ್ನು ನಿಗದಿಪಡಿಸಲಾಗಿದೆ.


Ads on article

Advertise in articles 1

advertising articles 2

Advertise under the article