ವಕೀಲರ ಕಲ್ಯಾಣ ನಿಧಿ: ವಕೀಲರಿಗೆ ವಂತಿಗೆ ನೀಡಲು 2023 ಡಿಸೆಂಬರ್ 31 ಅಂತಿಮ ಗಡುವು
Sunday, December 24, 2023
ವಕೀಲರ ಕಲ್ಯಾಣ ನಿಧಿ: ವಕೀಲರಿಗೆ ವಂತಿಗೆ ನೀಡಲು 2023 ಡಿಸೆಂಬರ್ 31 ಅಂತಿಮ ಗಡುವು
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಕೀಲರು ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ವಂತಿಗೆ ನೀಡಲು ಡಿಸೆಂಬರ್ 31 ರಂದು ಗಡುವು ವಿಧಿಸಲಾಗಿದೆ.
ವಕೀಲರು ನೇರವಾಗಿ ಆನ್‌ಲೈನ್ ಮೂಲಕ ತಮ್ಮ ನೋಂದಣಿ ಸಂಖ್ಯೆಯನ್ನು ಕ್ಲಿಕ್ ಮಾಡಿ ಕೊಂಡಿಯ ಲಿಂಕ್ ಬಳಸಿ ತಮ್ಮ ವಂತಿಗೆಯನ್ನು ಪಾವತಿಸಬಹುದು.
ವಂತಿಗೆಯ ಮೊತ್ತವನ್ನು ಆನ್‌ಲೈನ್‌ನಲ್ಲೇ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವೆಬ್‌ಸೈಟ್ ಲಿಂಕ್‌ನ್ನು ಕ್ಲಿಕ್ ಮಾಡಬಹುದು..
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವೆಬ್‌ಸೈಟ್ ಲಿಂಕ್