-->
ವಿದ್ಯುನ್ಮಾನ ದಾಖಲೆಯ ಋಜುವಾತಿಗೆ ಸೆಕ್ಷನ್ 65B ಸರ್ಟಿಫಿಕೆಟ್ ಕಡ್ಡಾಯ: ಹೈಕೋರ್ಟ್‌

ವಿದ್ಯುನ್ಮಾನ ದಾಖಲೆಯ ಋಜುವಾತಿಗೆ ಸೆಕ್ಷನ್ 65B ಸರ್ಟಿಫಿಕೆಟ್ ಕಡ್ಡಾಯ: ಹೈಕೋರ್ಟ್‌

ವಿದ್ಯುನ್ಮಾನ ದಾಖಲೆಯ ಋಜುವಾತಿಗೆ ಸೆಕ್ಷನ್ 65B ಸರ್ಟಿಫಿಕೆಟ್ ಕಡ್ಡಾಯ: ಹೈಕೋರ್ಟ್‌

ಡಿಜಿಟಲ್ ದಾಖಲೆ ಅಥವಾ ವಿದ್ಯುನ್ಮಾನ ದಾಖಲೆಯನ್ನು ನ್ಯಾಯಾಲಯದಲ್ಲಿ ಋಜುವಾತು ಪಡಿಸಲು ಭಾರತೀಯ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 65B ಪ್ರಕಾರ ಸರ್ಟಿಫಿಕೆಟ್ ಸಲ್ಲಿಸುವುದು ಕಡ್ಡಾಯ ಎಂದು ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪು ನೀಡಿದೆ.

ನ್ಯಾ. ಪ್ರಕಾಶ್ ಚಂದ್ರ ಗುಪ್ತ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಎಲೆಕ್ಟ್ರಾನಿಕ್ ರೆಕಾರ್ಡ್‌ನ್ನು ಋಜುವಾತು ಮಾಡಲು ಸಲ್ಲಿಸಬೇಕಾದ ಸರ್ಟಿಫಿಕೇಟನ್ನು ಸಂಬಂಧಪಟ್ಟ ಅಧಿಕೃತ ವ್ಯಕ್ತಿಗಳೇ ನೀಡಿರಬೇಕು ಮತ್ತು ಅದನ್ನು ಸೆಕ್ಷನ್ 65B(4) ಪ್ರಕಾರ ಹಾಜರುಪಡಿಸಬೇಕು ಎಂದು ನ್ಯಾಯಪೀಠ  ಹೇಳಿದೆ.

ಪ್ರಕರಣ: ಆಕಾಶ್ Vs ಮಧ್ಯಪ್ರದೇಶ ರಾಜ್ಯ

ಮಧ್ಯಪ್ರದೇಶ ಹೈಕೋರ್ಟ್, Crl.A. 3259 dated 21-12-0223
Ads on article

Advertise in articles 1

advertising articles 2

Advertise under the article