-->
ಸಂವಿಧಾನ ಸಮರ್ಪಣಾ ದಿನ: ಗಣರಾಜ್ಯೋತ್ಸವದ ಶುಭಾಶಯಗಳು

ಸಂವಿಧಾನ ಸಮರ್ಪಣಾ ದಿನ: ಗಣರಾಜ್ಯೋತ್ಸವದ ಶುಭಾಶಯಗಳು

ಸಂವಿಧಾನ ಸಮರ್ಪಣಾ ದಿನ: ಗಣರಾಜ್ಯೋತ್ಸವದ ಶುಭಾಶಯಗಳು

ನಾಡಿನ ಜನತೆಗೆ "ಕೋರ್ಟ್‌ ಬೀಟ್‌ ನ್ಯೂಸ್‌" ಸಂಪಾದಕೀಯ ಬಳಗ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳನ್ನು ಬಯಸುತ್ತದೆ.ಜನರೆಡೆಗೆ ಕಾನೂನು ಮತ್ತು ನಾಡಿನ ಜನತೆ ಸುಲಭವಾಗಿ ಕಾನೂನು ಅರಿತುಕೊಳ್ಳಬೇಕು ಎಂಬ ಸದುದ್ದೇಶದೊಂದಿಗೆ ಕನ್ನಡದಲ್ಲಿ ಈ ಸುದ್ದಿ ಜಾಲವನ್ನು ಮುನ್ನಡೆಸುತ್ತಿದೆ.ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲವು ಜನಾನುರಾಗಿಗಳು ಒಗ್ಗೂಡಿ ತಾವೇ ಖರ್ಚು-ವೆಚ್ಚ ಭರಿಸಿ ಈ ಸುದ್ದಿ ಸಂಸ್ಥೆ ನಡೆಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಇದನ್ನು ಮತ್ತಷ್ಟು ಬಲಪಡಿಸಲು ಕೈಜೋಡಿಸಿ...ಇದೇ ಸಂದರ್ಭದಲ್ಲಿ ನಮ್ಮೆಲ್ಲ ಓದುಗರು, ಹಿತೈಶಿಗಳು ಮತ್ತು ಜಾಹೀರಾತುದಾರರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇವೆ.ಈ ಗಣರಾಜ್ಯೋತ್ಸವದ ಶುಭ ದಿನ ನಿಮ್ಮೆಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸುವ -

ನಿಮ್ಮ ವಿಶ್ವಸನೀಯ ಸುದ್ದಿ ಜಾಲ

"ಕೋರ್ಟ್‌ ಬೀಟ್‌ ನ್ಯೂಸ್‌" ಸಂಪಾದಕೀಯ ಬಳಗ

courtbeatnews@gmail.comAds on article

Advertise in articles 1

advertising articles 2

Advertise under the article