-->
ನಾಲ್ಕನೇ ಶನಿವಾರ (23-03-2024)ಕ್ಕೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಿದ ಹೈಕೋರ್ಟ್‌

ನಾಲ್ಕನೇ ಶನಿವಾರ (23-03-2024)ಕ್ಕೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಿದ ಹೈಕೋರ್ಟ್‌

ನಾಲ್ಕನೇ ಶನಿವಾರ (23-03-2024)ಕ್ಕೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಿದ ಹೈಕೋರ್ಟ್‌

2024ರ ಮಾರ್ಚ್‌ ತಿಂಗಳ ನಾಲ್ಕನೇ ಶನಿವಾರ, 23-03-2024ಕ್ಕೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಿ ಹೈಕೋರ್ಟ್‌ ಅಧಿಸೂಚನೆ ಹೊರಡಿಸಿದೆ.ಅದಕ್ಕೆ ಬದಲಾಗಿ, ಜುಲೈ ತಿಂಗಳ ನಾಲ್ಕನೇ ಶನಿವಾರ ಪೂರ್ಣ ಕರ್ತವ್ಯದ ದಿನ (Full Sitting Day) ಎಂದು ಘೋಷಿಸಿದೆ.

ಅಂದರೆ, 27-07-2024ರಂದು ರಾಜ್ಯದ ಎಲ್ಲ ನ್ಯಾಯಾಲಯಗಳೂ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ದಿನವನ್ನು ಪೂರ್ಣ ಕಲಾಪದ ದಿನ ಎಂದು ಭಾವಿಸಬೇಕು ಎಂದು ಹೈಕೋರ್ಟ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Ads on article

Advertise in articles 1

advertising articles 2

Advertise under the article