-->
ನಿರ್ದಿಷ್ಟ ಪರಿಹಾರಗಳ ಕಾಯ್ದೆ: ಬಹುವ್ಯಕ್ತಿಗಳ ಜಂಟಿ ಒಡೆತನದ ದಾವೆಗೆ ಎಲ್ಲರನ್ನೂ ಪಕ್ಷಕಾರನ್ನಾಗಿ ಮಾಡದಿದ್ದರೆ ದಾವೆ ವಜಾ: ಸುಪ್ರೀಂ ಕೋರ್ಟ್‌

ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ ಹೂಡುವ ಸಂದರ್ಭದಲ್ಲಿ ಆಸ್ತಿಯು ಹಲವಾರು ವ್ಯಕ್ತಿಗಳ ಜಂಟಿಯಾಗಿ ಒಡೆತನದಲ್ಲಿ ಇದ್ದಾಗ ಅವರೆಲ್ಲರನ್ನೂ ಮೊಕದ್ದಮೆಗೆ ಪ್ರತಿವಾದಿಗಳನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ಮೊಕದ್ದಮೆಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾ. ಬಿ.ಆರ್. ಗವಾಯಿ ಹಾಗೂ ನ್ಯಾ. ಸಿ.ಟಿ. ರವಿ ಕುಮಾರ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ.

in a suit filed for specific performance, if all the joint owners are not made as defedants, the suit is liable to be dismissed

Supreme Court of India

ಪ್ರಕರಣ: ಮೊರೆಶಾರ್ Vs ವ್ಯಂಕಟೇಶ್ ಸೀತಾರಾಮ್ ಭೇಡಿ ಮತ್ತಿತರರು

ಸುಪ್ರೀಂ ಕೋರ್ಟ್, CA 5755/2011 Dated 27-09-2022

Ads on article

Advertise in articles 1

advertising articles 2

Advertise under the article